ಕಲಬುರ್ಗಿ :ದೇವರಿಗೆ ಅಪಮಾನ ಮಾಡಿ ಟಿಕ್‌ಟಾಕ್ ಮಾಡಿದ ಆರೋಪದ ಮೇಲೆ ಯಡ್ರಾಮಿ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ.
ಟಿಕ್ಟಾಕ್ನಲ್ಲಿ ದೇವರಿಗೆ ಅಪಮಾನ ಮಾಡಿ ವಿಡಿಯೋ ಹರಿಬಿಟ್ಟವನ ಬಂಧನ - hindu god insulted
ಟಿಕ್ಟಾಕ್ನ ಡಿಪಿಯಲ್ಲಿ ಹನುಮಾನ್ ದೇವರ ಭಾವಚಿತ್ರ ಇರಿಸಿ ಅದರ ಮೇಲೆ ಪಾದರಕ್ಷೆಯ ಗುರುತುಗಳನ್ನಿಟ್ಟು ವಿಡಿಯೋ ಮಾಡಿದ ಆರೋಪದ ಮೇಲೆ ಯಡ್ರಾಮಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಟಿಕ್ ಟಾಕ್ ಕ್ರೈಂ
ಕುರಳಗೇರಾ ಗ್ರಾಮದ ನಿವಾಸಿ ಶಿರಾಜ್ ಮನಿಯಾರ್ ಎಂಬಾತ ಬಂಧಿತ. ಈತ ಟಿಕ್ಟಾಕ್ನ ಡಿಪಿಯಲ್ಲಿ ಹನುಮಾನ್ ದೇವರ ಭಾವಚಿತ್ರ ಇರಿಸಿ ಅದರ ಮೇಲೆ ಪಾದರಕ್ಷೆಯ ಗುರುತುಗಳನ್ನಿಟ್ಟು ವಿಡಿಯೋ ಮಾಡಿದ ಆರೋಪದ ಮೇಲೆ ಯಡ್ರಾಮಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಶ್ರೀರಾಮ ಸೇನೆ ಕಾರ್ಯಕರ್ತ ಆನಂದ ಕುಸ್ತಿ ಎಂಬುವರು ನೀಡಿದ ದೂರಿನ ಅನ್ವಯ ಪೊಲೀಸರು ವಿಚಾರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Last Updated : Jun 9, 2020, 4:32 PM IST