ಹಾವೇರಿ:ಕೊರೊನಾ ಭೀತಿ ದೂರ ಮಾಡಿ ಜನರಲ್ಲಿ ನೆಮ್ಮದಿ ನೆಲೆಸಲಿ ಎಂದು ತಾಲೂಕು ವಾಲ್ಮೀಕಿ ಯುವ ಘಟಕದವರು ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ರು.
ಕೊರೊನಾ ಭೀತಿ ದೂರವಾಗಲೆಂದು ಮೈಲಾರಲಿಂಗೇಶ್ವರನ ಮೊರೆ ಹೋದ ಭಕ್ತರು - Mylaralingeshwara worship
ಜಗತ್ತಿನಾದ್ಯಂತ ಹಬ್ಬಿರುವ ಕೊರೊನಾ ಭೀತಿ ದೂರ ಮಾಡಿ ಜನರಲ್ಲಿ ನೆಮ್ಮದಿ ನೆಲೆಸುವಂತೆ ದೇವರು ಮಾಡಲಿ ಎಂದು ಹಾವೇರಿಯಲ್ಲಿ ತಾಲೂಕು ವಾಲ್ಮೀಕಿ ಯುವ ಘಟಕದವರು ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ರು.
ಕೊರೋನಾ ಭೀತಿ ದೂರವಾಗಲೆಂದು ಯುವಕರಿಂದ ಮೈಲಾರಲಿಂಗೇಶ್ವರ ಪೂಜೆ
ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ವಾಲ್ಮೀಕಿ ಯುವ ಘಟಕದ ಸದಸ್ಯರು, ಜಗತ್ತಿನಲ್ಲಿ ಆವರಿಸಿರೋ ಕೊರೊನಾ ಭೀತಿಯನ್ನು ದೂರ ಮಾಡು ಮೈಲಾರ ಲಿಂಗೇಶ್ವರ ದೇವ ಎಂದು ಪ್ರಾರ್ಥಿಸಿದ್ರು.