ಹಾವೇರಿ: ಕರ್ನಾಟಕ ಲಾಕ್ಡೌನ್ ಹಿನ್ನೆಲೆ ವಿನಾ ಕಾರಣ ಮನೆಯಿಂದ ಹೊರಗೆ ಓಡಾಡೋರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.
ಕರ್ನಾಟಕ ಲಾಕ್ಡೌನ್: ಅನಗತ್ಯವಾಗಿ ರಸ್ತೆಯಲ್ಲಿ ಓಡಾಡೋರಿಗೆ ಲಾಠಿ ರುಚಿ - police officer warning
ವಿನಾ ಕಾರಣ ಮನೆಯಿಂದ ಹೊರಗೆ ಓಡಾಡುವ ಜನಗಳಿಗೆ ಪೊಲೀಸರು ಲಾಠಿ ಹಿಡಿದು ವಾರ್ನ್ ಮಾಡುತ್ತಿದ್ದಾರೆ.
ಪೊಲೀಸರಿಂದ ಲಾಠಿ ಚಾರ್ಜ್
ಜಿಲ್ಲೆಯ ರಾಣೆಬೆನ್ನೂರು ಮತ್ತು ಹಿರೇಕೆರೂರು ನಗರಗಳಲ್ಲಿ ಪೊಲೀಸರು ಲಾಠಿ ಹಿಡಿದು ಹೊರಗೆ ಓಡಾಡೋರಿಗೆ ಮನೆಯಿಂದ ಹೊರಗೆ ಬರದೆ ಮನೆಯಲ್ಲೇ ಇರಿ ಎಂದು ವಾರ್ನ್ ಮಾಡುತ್ತಿದ್ದಾರೆ. ಇನ್ನು ಅಗತ್ಯ ಅಥವಾ ತುರ್ತು ಸಮಯದಲ್ಲಿ ಮಾತ್ರ ಸಂಚರಿಸಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.