ಹುಬ್ಬಳ್ಳಿ:ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬೆಣ್ಣೆ ಹಳ್ಳ ತುಂಬಿ ಹರಿದಿದ್ದು, ಕುಂದಗೋಳದ ಇಂಗಳಗಿ ಹಾಗೂ ತರ್ಲಗಟ್ಟ ಗ್ರಾಮದ ಸೇತುವೆ ಸಂಪೂರ್ಣ ನೀರಿನಲ್ಲಿ ಮುಳುಗಿದೆ.
ತುಂಬಿ ಹರಿದ ಬೆಣ್ಣೆಹಳ್ಳ: ನಲುಗಿದ ಜನರು, ರಸ್ತೆ ಸಂಚಾರ ಸ್ಥಗಿತ - ಹುಬ್ಬಳ್ಳಿ ಬೆಣ್ಣೆ ಹಳ್ಳ ರಸ್ತೆ ಸಂಚಾರ ಸ್ಥಗಿತ
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬೆಣ್ಣೆ ಹಳ್ಳ ತುಂಬಿ ಕುಂದಗೋಳದ ಇಂಗಳಗಿ ಹಾಗೂ ತರ್ಲಗಟ್ಟ ಗ್ರಾಮದ ಸೇತುವೆ ಸಂಪೂರ್ಣ ನೀರಿನಲ್ಲಿ ಮುಳುಗಿದೆ.
ರಸ್ತೆ ಸಂಚಾರ ಸ್ಥಗಿತ
ಬೆಣ್ಣೆ ಹಳ್ಳದ ನೀರು ಹಳ್ಳದ ಪಕ್ಕದಲ್ಲಿರುವ ಹಳ್ಳಿಗಳಿಗೆ ಹರಿದಿದ್ದು, ಗ್ರಾಮಗಳು ಜಲಾವೃತಗೊಳ್ಳುವಂತೆ ಆಗಿದೆ. ಅಲ್ಲದೇ ಇಂಗಳಗಿ, ತರ್ಲಘಟ್ಟ ಹಾಗೂ ಕುಂದಗೋಳ ರಸ್ತೆ ಸಂಚಾರ ಸ್ಥಗಿತಗೊಂಡಿದೆ.