ಕರ್ನಾಟಕ

karnataka

ETV Bharat / state

Gold silver Rate: ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ ಇಂದಿನ ಚಿನ್ನ ಬೆಳ್ಳಿ ದರ.

Gold silver Rate
ಕರ್ನಾಟಕ ಚಿನ್ನ ಬೆಳ್ಳಿ ದರ

By

Published : Oct 15, 2022, 1:21 PM IST

ಪ್ರತಿ ದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿನ ಚಿನ್ನ ಬೆಳ್ಳಿ ದರ ಹೀಗಿದೆ.

ನಗರ ಚಿನ್ನ22K ಚಿನ್ನ24K ಬೆಳ್ಳಿ
ಮೈಸೂರು 4,620 5,169 56.60
ಹುಬ್ಬಳ್ಳಿ 4,612 5,031 55.32
ಮಂಗಳೂರು 4,625 5,045 60.50
ಶಿವಮೊಗ್ಗ 4,620 5,018 56,300
ದಾವಣಗೆರೆ 4,615 5,995 60.58

ಇದನ್ನೂ ಓದಿ:ಓಲಾ, ಉಬರ್ ಆಟೋ ರಿಕ್ಷಾ ಸೇವೆ: ಬಲವಂತದ ಕ್ರಮ ಬೇಡ, ಪ್ರಯಾಣ ಶುಲ್ಕ ನಿಗದಿಗೆ ಹೈಕೋರ್ಟ್​ ಸೂಚನೆ

ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 55ರೂ., 24K ಚಿನ್ನದ ದರದಲ್ಲಿ 58ರೂ. ಇಳಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 55ರೂ., 24K ಚಿನ್ನದ ದರದಲ್ಲಿ 60ರೂ. ಕಡಿಮೆಯಾಗಿದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 55ರೂ., 24K ಚಿನ್ನದ ದರದಲ್ಲಿ 50ರೂ. ಇಳಿಕೆಯಾಗಿದೆ.

ABOUT THE AUTHOR

...view details