ಕರ್ನಾಟಕ

karnataka

ETV Bharat / state

ಮಂಜು ಕವಿದ ವಾತಾವರಣ: 25 ನಿಮಿಷ ಆಗಸದಲ್ಲಿ ಸುತ್ತಾಡಿದ ಮುಂಬೈ- ಹುಬ್ಬಳ್ಳಿ ವಿಮಾನ

ಮುಂಬೈನಿಂದ ಬೆಳಗ್ಗೆ 8:00 ಗಂಟೆಗೆ 65 ಪ್ರಯಾಣಿಕರೊಂದಿಗೆ ಸರಿಯಾದ ಸಮಯಕ್ಕೆ ನಗರಕ್ಕೆ ಆಗಮಿಸಿದ ಇಂಡಿಗೋ ವಿಮಾನ, ಸುಮಾರು 4 ಕಿಮೀ ಅಂತರದಲ್ಲಿ ಮಂಜಿನ ವಾತಾವರಣ ಇದ್ದ ಕಾರಣ, ಸುಮಾರು 25 ನಿಮಿಷ ಆಕಾಶದಲ್ಲೇ ಹಾರಾಟ ನಡೆಸಿತು.

climate-anomalies-mumbai-hubballi-indigo-flight-strolled-across-sky
ಮಂಜು ಕವಿದ ವಾತಾವರಣ: 25 ನಿಮಿಷ ಆಗಸದಲ್ಲಿ ಸುತ್ತಾಡಿದ ಮುಂಬೈ-ಹುಬ್ಬಳ್ಳಿ ಇಂಡಿಗೋ..

By

Published : Oct 8, 2020, 6:01 PM IST

ಹುಬ್ಬಳ್ಳಿ: ಇಂದು ಬೆಳಗ್ಗೆ ಮಂಜು ಮುಸುಕಿದ ವಾತಾವರಣವಿದ್ದ ಪರಿಣಾಮ ಮುಂಬೈ - ಹುಬ್ಬಳ್ಳಿ ಇಂಡಿಗೋ ವಿಮಾನ ಸುಮಾರು 25 ನಿಮಿಷ ಆಕಾಶದಲ್ಲಿ ಸುತ್ತಾಡಿ, ನಂತರ ಸುರಕ್ಷಿತವಾಗಿ ಲ್ಯಾಂಡ್ ಆಗಿರುವ ಘಟನೆ ನಡೆದಿದೆ.

ಮಂಜು ಕವಿದ ವಾತಾವರಣ: 25 ನಿಮಿಷ ಆಗಸದಲ್ಲಿ ಸುತ್ತಾಡಿದ ಮುಂಬೈ-ಹುಬ್ಬಳ್ಳಿ ಇಂಡಿಗೋ..

ಮುಂಬೈನಿಂದ ಬೆಳಗ್ಗೆ 8:00 ಗಂಟೆಗೆ 65 ಪ್ರಯಾಣಿಕರೊಂದಿಗೆ ಸರಿಯಾದ ಸಮಯಕ್ಕೆ ನಗರಕ್ಕೆ ಆಗಮಿಸಿದ ಇಂಡಿಗೋ ವಿಮಾನ, ಸುಮಾರು 4 ಕಿಮೀ ಅಂತರದಲ್ಲಿ ಮಂಜಿನ ವಾತಾವರಣ ಇದ್ದ ಕಾರಣ, ಸುಮಾರು 25 ನಿಮಿಷ ಆಕಾಶದಲ್ಲಿ ಸುತ್ತಾಡಿತು. ಮಂಜು ತಿಳಿಯಾದ ಮೇಲೆ ಎಟಿಸಿ ಸಿಗ್ನಲ್ ದೊರೆತ ಕೂಡಲೇ 8:23 ಗಂಟೆಗೆ ಸುರಕ್ಷಿತವಾಗಿ ರನ್ ವೇಯಲ್ಲಿ ಸುರಕ್ಷಿತವಾಗಿ ಲ್ಯಾಂಡ್​ ಆಯಿತು ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details