ಹುಬ್ಬಳ್ಳಿ:ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕಸ ತುಂಬುವ ಟಿಪ್ಪರ್ಗಳ ಬ್ಯಾಟರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕಸಬಾಪೇಟೆ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪ್ರಭು ಹನಮಂತ ಕ್ಯಾರಕಟ್ಟಿ ಬಂಧಿತ ಆರೋಪಿ. ಈತ ಕಾರ್ಪೊರೇಷನ್ ಕಸ ತುಂಬುವ ವಾಹನದ ಚಾಲಕನಾಗಿದ್ದಾನೆ.