ಕರ್ನಾಟಕ

karnataka

ETV Bharat / state

ಆಟೋ ಚಾಲಕನನ್ನು ತಡೆಯಲು ಹೋದ ಬಿಆರ್​ಟಿಎಸ್​ ಹೋಂ ಗಾರ್ಡ್​ಗೆ ಡಿಕ್ಕಿ - ಹೋಂ ಗಾರ್ಡ್

ಹುಬ್ಬಳ್ಳಿ ಬಿಆರ್​​ಟಿಎಸ್ ಟ್ರ್ಯಾಕ್ ನಲ್ಲಿ ಬಿಆರ್​ಟಿಎಸ್​ ವಾಹನ ಬಿಟ್ಟು ಬೇರೆ ವಾಹನ ಹೋಗದಂತೆ ನೋಡಿಕೊಳ್ಳುತ್ತಿದ್ದ ಹೋಂ ಗಾರ್ಡ್​ಗೆ ಆಟೋ ಚಾಲಕ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ.

ಡಿಕ್ಕಿ

By

Published : Mar 13, 2019, 10:19 AM IST

ಹುಬ್ಬಳ್ಳಿ :ಬಿಆರ್ಟಿಎಸ್ ಟ್ರ್ಯಾಕ್ ನಲ್ಲಿಹೊರಟ್ಟಿದ ಆಟೋ ಚಾಲಕನನ್ನು ತಡೆಯಲು ಹೋದ ಹೋಂ ಗಾರ್ಡ್​ಗೆಆಟೋ ಚಾಲಕ ಡಿಕ್ಕಿ ಹೊಡೆಸಿಕೊಂಡು ಹೋಗಿರುವ ಘಟನೆ ಸಂಜೀವಿನಿ‌ ಪಾರ್ಕ್ ಬಳಿ ನಡೆದಿದೆ.

ಬಿಆರ್​ಟಿಎಸ್ ಟ್ರ್ಯಾಕ್ ನಲ್ಲಿ ಬಿಆರ್ಟಿಎಸ್ ವಾಹನ ಬಿಟ್ಟು ಬೇರೆ ವಾಹನ ಹೋಗದಂತೆ ನೋಡಿಕೊಳ್ಳುತ್ತಿದ್ದ ಹೋಂ ಗಾರ್ಡ್​ಗೆ ಆಟೋ ಚಾಲಕಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಈ ದೃಶ್ಯಸಿಸಿಟಿವಿಯಲ್ಲಿ ಸೆರೆಯಾಗಿವೆ.‌ ಡಿಕ್ಕಿ ರಭಸಕ್ಕೆ ಹೋಂ ಗಾರ್ಡ್ ಬಿದ್ದರೂ ಆತನಿಗೆ ಏನಾಗಿದೆ ಎಂದು ನೋಡದೆ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಆಟೋ ಚಾಲಕ

ಈ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ABOUT THE AUTHOR

...view details