ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯ ಕರಾಡಿ ಓಣಿ ನಿವಾಸಿಗೆ ಕೊರೊನಾ ದೃಢ; ಸೀಲ್​ಡೌನ್​ ಘೋಷಣೆ

ಹುಬ್ಬಳ್ಳಿ ನಗರದ ಕರಾಡಿ ಓಣಿ ನಿವಾಸಿಗೆ ಕೋವಿಡ್​-19 ಸೋಂಕು ತಗುಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈ ಏರಿಯಾದ 100 ಮೀಟರ್​ ವ್ಯಾಪ್ತಿಯಲ್ಲಿ ಸೀಲ್​ಡೌನ್​ ಮಾಡಲಾಗಿದೆ.

seal down
ಸೀಲ್ ಡೌನ್

By

Published : Apr 18, 2020, 10:20 PM IST

ಹುಬ್ಬಳ್ಳಿ: ನಗರದ ಕರಾಡಿ ಓಣಿಯ 63 ವರ್ಷದ ವ್ಯಕ್ತಿಯೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಕರಾಡಿ ಓಣಿಯ 100 ಮೀಟರ್ ವ್ಯಾಪ್ತಿಯನ್ನು ಸೀಲ್​ಡೌನ್ ಪ್ರದೇಶವನ್ನಾಗಿ ಜಿಲ್ಲಾಧಿಕಾರಿ ಘೋಷಿಸಿದ್ದಾರೆ.

ಪಿ-236 ವ್ಯಕ್ತಿಯೊಂದಿಗೆ ದ್ವಿತೀಯ ಸಂಪರ್ಕ ಹೊಂದಿದ್ದ ಈತನನ್ನು ಪಿ-363 ಎಂದು ಹೆಸರಿಸಲಾಗಿದೆ. ಪಿ-363ರ ಸಂಪರ್ಕದಲ್ಲಿ ಇರುವವರು ಹಾಗೂ ಆಹಾರ ಕಿಟ್ ಪಡೆದವರು ಕೂಡಲೇ ಆರೋಗ್ಯ ತಪಾಸಣೆ ಒಳಗಾಗಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ABOUT THE AUTHOR

...view details