ಕರ್ನಾಟಕ

karnataka

ETV Bharat / state

ದಾವಣಗೆರೆ: ಲಂಚ ಪಡೆಯುತ್ತಿದ್ದ ಪಿಡಿಒ ಲೋಕಾಯುಕ್ತ ಬಲೆಗೆ - ETv Bharata kannada news

ಗ್ರಾಮ ಪಂಚಾಯಿತಿಯ ಪಿಡಿಒ ಲಿಂಗಾಚಾರಿ 2 ಸಾವಿರ ರೂ ಲಂಚ ಪಡೆದುಕೊಳ್ಳುವಾಗ ಲೋಕಾಯುಕ್ತರ ಬಲೆಗೆ ಬಿದ್ದರು.

Lingachari is the PDO of Kakkaragola Gram Panchayat of Davangere Taluk
ದಾವಣಗೆರೆ ತಾಲೂಕಿನ ಕಕ್ಕರಗೋಳ ಗ್ರಾಮಪಂಚಾಯಿತಿಯ ಪಿಡಿಓ ಲಿಂಗಾಚಾರಿ

By

Published : Nov 30, 2022, 8:54 AM IST

ದಾವಣಗೆರೆ:ಇಲ್ಲಿನ ಕಕ್ಕರಗೋಳ ಗ್ರಾಮ ಪಂಚಾಯಿತಿ ಪಿಡಿಒ ಲಿಂಗಾಚಾರಿ ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಇವರು ಈ ಸ್ವತ್ತು ಮಾಡಿಕೊಡಲು ‌ನಗರದ ಕೊಂಡಜ್ಜಿ ರಸ್ತೆ ಆರ್‌ಟಿಒ ಕಚೇರಿ ಬಳಿ ಮಜುನಾಥ ಎಂಬ ರೈತನಿಂದ 2 ಸಾವಿರ ರೂಪಾಯಿ ಪಡೆದುಕೊಳ್ಳುತ್ತಿದರು. ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಡಿವೈಎಸ್ಪಿ ರಾಮಕೃಷ್ಣ ಹಾಗೂ ಇನ್ಸ್‌ಪೆಕ್ಟರ್ ಆಂಜನೇಯ ಅವರಿದ್ದ ತಂಡ ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಯನ್ನು ಬಂಧಿಸಿದ್ದಾರೆ.

ABOUT THE AUTHOR

...view details