ಕರ್ನಾಟಕ

karnataka

ETV Bharat / state

ಯುವಕರೊಂದಿಗೆ ಹೋಳಿ ಆಡಿ, ಡಿಜೆ ಸದ್ದಿಗೆ ಸಖತ್ ಸ್ಟೆಪ್​​​ ಹಾಕಿದ ರೇಣುಕಾಚಾರ್ಯ - ಹೊನ್ನಾಳಿಯಲ್ಲಿ ಹೋಳಿ ಆಡಿದ ಶಾಸಕ ರೇಣುಕಾಚಾರ್ಯ

ಪರಸ್ಪರ‌ ಬಣ್ಣ ಹಚ್ಚಿ‌, ಹಬ್ಬ ಯುವಕರ ಬಾಳಲ್ಲಿ ಖುಷಿ, ಸಂಭ್ರಮ ತರಲಿ ಎಂದು ರೇಣುಕಾಚಾರ್ಯ ಶುಭ ಹಾರೈಸಿದರು..

ಯುವಕರೊಂದಿಗೆ ಹೋಳಿ ಆಡಿದ ರೇಣುಕಾಚಾರ್ಯ
ಯುವಕರೊಂದಿಗೆ ಹೋಳಿ ಆಡಿದ ರೇಣುಕಾಚಾರ್ಯ

By

Published : Mar 19, 2022, 5:32 PM IST

ದಾವಣಗೆರೆ :ಮಕ್ಕಳು, ಯುವಕರೊಂದಿಗೆ ಹೋಳಿ ಆಡಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಮಡಿಕೆ ಒಡೆದು ಡಿಜೆ ಸಾಂಗ್​​ಗೆ ಸಖತ್​​ ಸ್ಟೆಪ್ ಹಾಕಿದರು.

ಯುವಕರೊಂದಿಗೆ ಹೋಳಿ ಆಡಿದ ಶಾಸಕ ರೇಣುಕಾಚಾರ್ಯ..

ಹೊನ್ನಾಳಿ ತಾಲೂಕಿನ ದುರ್ಗಿಗುಡಿಯಲ್ಲಿ ಯುವಕರೊಂದಿಗೆ ಹೋಳಿ ಆಡಿ ಸಂಭ್ರಮಿಸಿದ ರೇಣುಕಾಚಾರ್ಯ ಅವರು ಮಕ್ಕಳಿಗೆ, ಯುವಕರಿಗೆ ಬಣ್ಣ ಹಚ್ಚಿ ಹೋಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ವಿವಿಧ ಬಣ್ಣದಲ್ಲಿ ಮಿಂದೆದ್ದ ರೇಣುಕಾಚಾರ್ಯ ಸಖತ್ ಎಂಜಾಯ್ ಮಾಡಿದರು.

ಪರಸ್ಪರ‌ ಬಣ್ಣ ಹಚ್ಚಿ‌, ಹಬ್ಬ ಯುವಕರ ಬಾಳಲ್ಲಿ ಖುಷಿ, ಸಂಭ್ರಮ ತರಲಿ ಎಂದು ರೇಣುಕಾಚಾರ್ಯ ಶುಭ ಹಾರೈಸಿದರು.

For All Latest Updates

TAGGED:

ABOUT THE AUTHOR

...view details