ಕರ್ನಾಟಕ

karnataka

ETV Bharat / state

ದಾವಣಗೆರೆ ವಿವಿ ಅಂತರ್​ ಕಾಲೇಜು ಮಟ್ಟದ ಕುಸ್ತಿ- ಜುಡೋ ಪಂದ್ಯಾವಳಿ - ಇತ್ತೀಚಿನ ದಾವಣಗೆರೆ ಸುದ್ದಿ

ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಕುಸ್ತಿ ಒಳಾಂಗಣ ಕ್ರೀಡಾಂಗಣದಲ್ಲಿ ದಾವಣಗೆರೆ ವಿವಿ ಅಂತರ ಕಾಲೇಜು ಮಟ್ಟದ ಕುಸ್ತಿ- ಜುಡೋ ಪಂದ್ಯಾವಳಿ ನಡೆಯಿತು.

ದಾವಣಗೆರೆ ವಿವಿ ಅಂತರ್​ ಕಾಲೇಜು ಮಟ್ಟದ ಕುಸ್ತಿ- ಜೂಡೋ ಪಂದ್ಯಾವಳಿ

By

Published : Oct 18, 2019, 10:45 PM IST

ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಕುಸ್ತಿ ಒಳಾಂಗಣ ಕ್ರೀಡಾಂಗಣದಲ್ಲಿ ದಾವಣಗೆರೆ ವಿವಿ ಅಂತರ್​ಕಾಲೇಜು ಮಟ್ಟದ ಕುಸ್ತಿ- ಜುಡೋ ಪಂದ್ಯಾವಳಿ ಹಾಗೂ ಆಯ್ಕೆ ನಡೆಯಿತು.

ದಾವಣಗೆರೆ ವಿವಿ ಅಂತರ್​ ಕಾಲೇಜು ಮಟ್ಟದ ಕುಸ್ತಿ- ಜುಡೋ ಪಂದ್ಯಾವಳಿ

ಎಜಿಬಿ ಕಾಲೇಜು ನೇತೃತ್ವದಲ್ಲಿ ನಡೆದ ಕುಸ್ತಿ ಪಂದ್ಯಾವಳಿಗೆ ಮಾಜಿ ಶಾಸಕ ಕೆ ಮಲ್ಲಪ್ಪ, ಬಿ‌. ವೀರಣ್ಣ, ಕ್ರೀಡಾಕೂಟದ ನಿರ್ದೇಶಕ ರಾಜಕುಮಾರ್ ಚಾಲನೆ ನೀಡಿದರು. ಕುಸ್ತಿ ಆಯ್ಕೆಯಲ್ಲಿ 50ಕ್ಕೂ ಹೆಚ್ಚು ಕುಸ್ತಿಪಟುಗಳ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ‌ ಮಾತನಾಡಿದ ಮಾಜಿ ಶಾಸಕ ಕೆ‌ ಮಲ್ಲಪ್ಪ ಅವರು, ದಾವಣಗೆರೆ ಕುಸ್ತಿಪಟುಗಳು ಒಳ್ಳೆಯ ಹೆಸರು ಪಡೆಯುತ್ತಿದ್ದಾರೆ.‌ ಉತ್ತಮ ಅಭ್ಯಾಸ ಮಾಡಿ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ದಾವಣಗೆರೆಗೆ ಒಳ್ಳೆಯ ಹೆಸರು ತನ್ನಿ‌ ಎಂದು ಕುಸ್ತಿಪಟುಗಳಿಗೆ ಕಿವಿಮಾತು ಹೇಳಿದರು.

ABOUT THE AUTHOR

...view details