ಕರ್ನಾಟಕ

karnataka

ETV Bharat / state

Gold Silver Rate: ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಬೆಳ್ಳಿ ದರ - gold price

ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ ಇಂದಿನ ಚಿನ್ನ ಬೆಳ್ಳಿ ದರ.

gold silver price in Karnataka
ಕರ್ನಾಟಕ ಚಿನ್ನ ಬೆಳ್ಳಿ ದರ

By

Published : Aug 27, 2022, 2:08 PM IST

ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ.

ನಗರ ಚಿನ್ನ22K ಚಿನ್ನ24K ಬೆಳ್ಳಿ
ಹುಬ್ಬಳ್ಳಿ 4,845 5,087 61.03
ಮಂಗಳೂರು 4,735 5,165 60.70
ದಾವಣಗೆರೆ 4,725 5,105 60.78

ಇದನ್ನೂ ಓದಿ:ಅರ್ಜೆಂಟೀನಾಗೆ ಮೇಡ್ ಇನ್ ಇಂಡಿಯಾ ತೇಜಸ್ ಏರ್​ಕ್ರಾಫ್ಟ್​ ನೀಡಲು ಭಾರತ ಒಪ್ಪಿಗೆ

ಹುಬ್ಬಳ್ಳಿಯಲ್ಲಿ 22K ಚಿನ್ನದ ದರದಲ್ಲಿ 25ರೂ., 24K ಚಿನ್ನದ ದರದಲ್ಲಿ 26ರೂ. ಏರಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 35ರೂ., 24K ಚಿನ್ನದ ದರದಲ್ಲಿ 38ರೂ. ಇಳಿಕೆ ಆಗಿದೆ. ದಾವಣಗೆರೆಯಲ್ಲಿ 22K ಮತ್ತು 24K ಚಿನ್ನದ ದರದಲ್ಲಿ 50ರೂ. ಇಳಿಕೆ ಆಗಿದೆ.

ABOUT THE AUTHOR

...view details