ದಾವಣಗೆರೆ: ಕೊರೊನಾಗೆ ಹೆದರಿದ ತಾಲೂಕಿನ ಕೆಂಗಾಪುರ ಗ್ರಾಮದ ಜನ ದುರ್ಗಮ್ಮ ದೇವಿಯ ಮೊರೆ ಹೋಗಿದ್ದಾರೆ. ಕೊರೊನಾ ರೋಗ ನಿರ್ಮೂಲನೆಗೊಳಿಸುವಂತೆ ಕೋರಿ ಪಲ್ಲಕ್ಕಿಯಲ್ಲಿ ದೇವಿಯನ್ನ ಕೂರಿಸಿ ಮನೆ ಮನೆಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ.
ದಾವಣಗೆರೆ: ಕೊರೊನಾಗೆ ಹೆದರಿ ದುರ್ಗಮ್ಮ ದೇವಿಯ ಮೊರೆ ಹೋದ ಗ್ರಾಮಸ್ಥರು - Corona fear
ಕೊರೊನಾಗೆ ಹೆದರಿದ ದಾವಣಗೆರೆ ತಾಲೂಕಿನ ಕೆಂಗಾಪುರ ಗ್ರಾಮದ ಜನ ದುರ್ಗಮ್ಮ ದೇವಿಯ ಮೊರೆ ಹೋಗಿದ್ದಾರೆ. ಪಲ್ಲಕ್ಕಿಯಲ್ಲಿ ದೇವಿಯನ್ನ ಕೂರಿಸಿ ಮನೆ ಮನೆಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ.
ಗ್ರಾಮಸ್ಥರು
ಕೆಂಗಾಪುರ ಊರಿನಲ್ಲಿ ಎರಡು ಪಾಸಿಟಿವ್ ಪ್ರಕರಣ ಪತ್ತೆ ಹಿನ್ನಲೆ ದುರ್ಗಮ್ಮ ದೇವಿಗೆ ಪೂಜೆ ಸಲ್ಲಿಸಿದರು. ಗ್ರಾಮದ ರಾಮಲಿಂಗೇಶ್ವರ ಸ್ವಾಮೀಜಿಯ ಸಮ್ಮುಖದಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ. ದೇವರ ನಂಬಿಕೆ ಮಧ್ಯೆ ಮಾಸ್ಕ್ ಸಾಮಾಜಿಕ ಅಂತರವಿಲ್ಲದೆ ಜನ ಮೈಮರೆತಿದ್ದು ಕಂಡುಬಂತು.
ಇದನ್ನೂ ಓದಿ..ಕೋವಿಡ್ ತಡೆಯಲು ಮೌಢ್ಯಾಚರಣೆ.. ಕೊರೊನಾಮ್ಮ ಮೊರೆ ಹೋದ ಜನ