ಕರ್ನಾಟಕ

karnataka

ETV Bharat / state

ನವ ವಧು-ವರರಿಂದ ಮದುವೆ ಮಂಟಪದಲ್ಲೇ ಮತದಾನ ಜಾಗೃತಿ

ಬಂಟ್ವಾಳದ ಸಿದ್ಧಕಟ್ಟೆಯಲ್ಲಿ ನಡೆದ ಮದುವೆಯಲ್ಲಿ ನವ ವಧು-ವರರು ಕೈಯಲ್ಲಿ ಪ್ಲೆಕಾರ್ಡ್ ಹಿಡಿದು ಮತದಾನ ಮಾಡುವಂತೆ ಬಂದ ಅತಿಥಿಗಳಿಗೆಲ್ಲ ಜಾಗೃತಿ ಮೂಡಿಸಿದ್ದಾರೆ.

ಮತದಾನ ಜಾಗೃತಿ

By

Published : Apr 17, 2019, 6:16 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಿದ್ಧಕಟ್ಟೆಯಲ್ಲಿ ನಡೆದ ಮದುವೆ ವಿಶಿಷ್ಟತೆ ಸಾಕ್ಷಿಯಾಯಿತು. ನವ ವಧು-ವರರು ಮದುವೆ ಮಂಟಪದಲ್ಲಿಯೇ ಮತದಾನ ಜಾಗೃತಿ ಮೂಡಿಸಿದರು.

ನವ ವಧು-ವರರಿಂದ ಮತದಾನ ಜಾಗೃತಿ

ಇಂದು ಮದುವೆಯಾದ ಸಂತೋಷ್ ಬಂಗೇರ ಮತ್ತು ಪ್ರಮೀಳಾ ಎಂಬ ವಧು-ವರ ಮದುವೆಯ ಶಾಸ್ತ್ರ ಮುಗಿದ ಬಳಿಕ ಮಂಟಪದಲ್ಲಿ ಕೈಯಲ್ಲಿ ಪ್ಲೆಕಾರ್ಡ್ ಹಿಡಿದು ಮತದಾನ ಮಾಡುವಂತೆ ಮದುವೆಗೆ ಬಂದ ಸಭಿಕರೆಲ್ಲರಿಗೂ ಜಾಗೃತಿ ಮೂಡಿಸಿದವರು.

ಮದುವೆ ಮಂಟಪದಲ್ಲಿ ಮತದಾನ ಜಾಗೃತಿ

ನಾಳೆ ನಡೆಯುವ ಮತದಾನ ಸಂದರ್ಭ ಕಡ್ಡಾಯವಾಗಿ ಎಲ್ಲರೂ ಮತ ಚಲಾಯಿಸುವಂತೆ ನವದಂಪತಿ ಮನವಿ ಮಾಡುವ ಮೂಲಕ ದಾಂಪತ್ಯಕ್ಕೆ ಕಾಲಿಟ್ಟರು.

For All Latest Updates

TAGGED:

ABOUT THE AUTHOR

...view details