ಕರ್ನಾಟಕ

karnataka

ETV Bharat / state

ಹೆದ್ದಾರಿ ಬಳಿ ಮರಕ್ಕೆ ನೇಣು ಬಿಗಿದು ಅಪರಿಚಿತ ಯುವಕ ಆತ್ಮಹತ್ಯೆ

ರಾಷ್ಟ್ರೀಯ ಹೆದ್ದಾರಿ ಮಾಣಿ ಎಂಬಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತನ ಗುರುತನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

unidentified man commits suicide
ನೇಣು ಬಿಗಿದುಕೊಂಡು ಅಪರಿಚಿತ ಯುವಕ ಆತ್ಮಹತ್ಯೆ

By

Published : Jun 13, 2020, 4:01 PM IST

ಬಂಟ್ವಾಳ: ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಮಾಣಿ ಎಂಬಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಾಲೂಕಿನ ಮಾಣಿ ಸಮೀಪ ಪಳಿಕೆ ಎಂಬಲ್ಲಿ ಮರದ ಬುಡವೊಂದರಲ್ಲಿ ಯುವಕನ ಮೃತದೇಹ ಕಂಡುಬಂದಿದೆ.

ನೇಣು ಬಿಗಿದುಕೊಂಡು ಅಪರಿಚಿತ ಯುವಕ ಆತ್ಮಹತ್ಯೆ

ಈತ ತಾನು ಧರಿಸಿದ ಪ್ಯಾಂಟನ್ನೇ ನೇಣು ಹಾಕಿಕೊಳ್ಳಲು ಬಳಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇದುವರೆಗೆ ಮೃತನ ಹೆಸರು, ವಿಳಾಸ ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ವಿಟ್ಲ ಎಸ್ಐ ವಿನೋದ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details