ಕರ್ನಾಟಕ

karnataka

ETV Bharat / state

ಮಂಗಳೂರಲ್ಲಿ ಅಕ್ರಮ ಹೋರಿ ಸಾಗಾಟ: ವ್ಯಕ್ತಿ ಬಂಧನ - illegal cattle trafficking

ಮಂಗಳೂರು ಜಿಲ್ಲೆಯ ಬಂಟ್ವಾಳ ತಾಲೂಕಿನ ಕಜೆಕಾರು ನಿವಾಸಿ ಕಾಸೀಂ ಎಂಬಾತ ಪರವಾನಿಗೆ ಇಲ್ಲದೇ ಅಕ್ರಮ ಹೋರಿ ಸಾಗಾಟ ಮಾಡುತ್ತಿದ್ದಾನೆ ಎಂದು ಪೊಲೀಸರು ಬಂಧಿಸಿದ ಘಟನೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.

ಬಂಧಿತ ಆರೋಪಿ ಕಾಸೀಂ

By

Published : Jul 31, 2019, 9:14 AM IST

ಮಂಗಳೂರು: ಪರವಾನಿಗೆ ಇಲ್ಲದೇ ಅಕ್ರಮ ಹೋರಿ ಸಾಗಾಟ ಹೋರಿಯೊಂದನ್ನು ವಾಹನದಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಂಗಳವಾರ ಪೂಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕಜೆಕಾರು ನಿವಾಸಿ ಕಾಸೀಂ ಬಂಧಿತ ಆರೋಪಿಯಾಗಿದ್ದಾನೆ.

ಬಂಧಿತ ಆರೋಪಿ ಕಾಸೀಂ

ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಗಸ್ತು ತಿರುಗುತ್ತಿದ್ದ ಪೂಂಜಾಲಕಟ್ಟೆ ಪೊಲೀಸ್ ನಿರೀಕ್ಷಕ ಸಿಬ್ಬಂದಿ ಅನುಮಾನಗೊಂಡು ಹುಡುಕಿದಾಗ ಪತ್ತೆಯಾಗಿದೆ. ಹೋರಿಯ ಮೌಲ್ಯ ಸುಮಾರು ₹20 ಸಾವಿರ ಇದ್ದು. ₹4 ಲಕ್ಷ ಮೌಲ್ಯದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details