ಮಂಗಳೂರು:ಜಿಲ್ಲೆಯಲ್ಲಿ ಕೋವಿಡ್-19 ಪ್ರಯೋಗಾಲಯ ಮಂಗಳವಾರದಿಂದ ಆರಂಭವಾಗಿದೆ.
ಮಂಗಳೂರಿನಲ್ಲಿ ಕೋವಿಡ್-19 ಪ್ರಯೋಗಾಲಯ ಕಾರ್ಯಾರಂಭ - ವೆನ್ಲಾಕ್ ಆಸ್ಪತ್ರೆ
ಮಂಗಳೂರಿನಲ್ಲಿ ಇಂದಿನಿಂದ ಕೋವಿಡ್-19 ಪ್ರಯೋಗಾಲಯ ಆರಂಭವಾಗಿದೆ.
ಕೋವಿಡ್ -19 ಪ್ರಯೋಗಾಲಯ ಕಾರ್ಯಾ ಕೋವಿಡ್ -19 ಪ್ರಯೋಗಾಲಯ ಕಾರ್ಯಾರಂಭರಂಭ
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಈ ಪ್ರಯೋಗಾಲಯ ಆರಂಭಿಸಲಾಗಿದ್ದು, ಇಂದಿನಿಂದ ಅಧಿಕೃತವಾಗಿ ಕಾರ್ಯಾಚರಣೆ ಆರಂಭಿಸಿದೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಶಾಸ್ತ್ರಜ್ಞ ಡಾ. ಶರತ್ ಅವರು ಈ ಪ್ರಯೋಗಾಲಯದ ಮೇಲ್ವಿಚಾರಕರಾಗಿದ್ದಾರೆ. ಈ ಪ್ರಯೋಗಾಲಯದಿಂದಾಗಿ ಪರೀಕ್ಷಾ ವರದಿ ಆಯಾ ದಿನವೇ ಲಭಿಸಲಿದೆ.