ಕರ್ನಾಟಕ

karnataka

ETV Bharat / state

ಸಿಇಟಿ ರಿಸಲ್ಟ್​- 2020: 9 ನೇ ರ‌್ಯಾಂಕ್ ಪಡೆದ ಪುತ್ತೂರು ವಿದ್ಯಾರ್ಥಿ ಗೌರೀಶ್ ಕಜಂಪಾಡಿ - Puttur Mangalore latest news

ವಿವೇಕಾನಂದ ಪದವಿಪೂರ್ವ ಕಾಲೇಜಿನ ಗೌರೀಶ್ ಕಜಂಪಾಡಿ ಅವರಿಗೆ ಎಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೆ 9ನೇ ರ‌್ಯಾಂಕ್ ಹಾಗು ಫಾರ್ಮಾದಲ್ಲಿ 10ನೇ ರ‌್ಯಾಂಕ್ ಲಭಿಸಿದೆ.

Student Gowrish kajampadi
Student Gowrish kajampadi

By

Published : Aug 21, 2020, 4:49 PM IST

ಪುತ್ತೂರು: ಕೋವಿಡ್ ಭೀತಿಯ ನಡುವೆಯೂ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ವೃತ್ತಿಪರ ಕೋರ್ಸುಗಳಿಗೆ ನಡೆಸಿದ 2020ನೇ ಸಾಲಿನ ಸಿಇಟಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದೆ. ಗೌರೀಶ್ ಕಜಂಪಾಡಿ ಅವರು ಉತ್ತಮ ರ‌್ಯಾಂಕ್ ಪಡೆದಿದ್ದಾರೆ.

ವಿವೇಕಾನಂದ ಪದವಿಪೂರ್ವ ಕಾಲೇಜಿನ ಗೌರೀಶ್ ಕಜಂಪಾಡಿಗೆ ಎಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೆ 9ನೇ ರ‌್ಯಾಂಕ್ ಹಾಗು ಫಾರ್ಮಾದಲ್ಲಿ 10ನೇ ರ‌್ಯಾಂಕ್ ಲಭಿಸಿದೆ.
ಇವರು ಪೆರ್ಲದ ಬಾಲರಾಜ್ ಹಾಗೂ ಶ್ರೀಮತಿ ರಾಜನಂದಿನಿ ಕಜಂಪಾಡಿ ಅವರ ಪುತ್ರ.

ಜಿಇಇ 2020ರ ದಕ್ಷಿಣ ಕನ್ನಡದ ಟಾಪರ್ ಹಾಗು ಕೆವಿಪಿವೈ 2019 ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದ 454 ನೇ ರ‌್ಯಾಂಕ್ ಸಾಧನೆಯನ್ನೂ ಮಾಡಿರುವ ಗೌರೀಶ್ ಅವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.

ABOUT THE AUTHOR

...view details