ಮಂಗಳೂರು:ನಾಥೂರಾಮ್ ಗೋಡ್ಸೆ ಬಗ್ಗೆ ಚರ್ಚೆಗಳು ಮುನ್ನೆಲೆಗೆ ಬಂದಿರುವ ನಡುವೆಯೇ ಮಂಗಳೂರಿನಲ್ಲಿ ಗೋಡ್ಸೆಯ ಜಯಂತಿ ಆಚರಿಸಲಾಗಿದೆ.
ವಿವಾದ ನಡುವೆಯೂ ಮಂಗಳೂರಿನಲ್ಲಿ ಗೋಡ್ಸೆ ಜಯಂತಿ ಆಚರಣೆ - ನಾಥೂರಾಮ್ ಗೋಡ್ಸೆ
ವಿವಾದಗಳ ನಡುವೆಯೂ ಮಂಗಳೂರಿನಲ್ಲಿ ನಾಥೂರಾಮ್ ಗೋಡ್ಸೆ ಜಯಂತಿಯನ್ನು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಸಮಿತಿಯ ವತಿಯಿಂದ ಆಚರಿಸಲಾಗಿದೆ.

ಗೋಡ್ಸೆ ಜನ್ಮದಿನ ಆಚರಣೆ
ಗೋಡ್ಸೆ ವಿಚಾರದಲ್ಲಿ ಪರ ಮಾತನಾಡಿ ಬಿಜೆಪಿ ಮುಖಂಡರು ತೀವ್ರ ಟೀಕೆಗೆ ಗುರಿಯಾಗಿದೆ.ಈ ವಿಚಾರ ರಾಷ್ಟ್ರ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಎಲ್ಲಾ ವಿವಾದಗಳ ನಡುವೆ ಮಂಗಳೂರಿನಲ್ಲಿ ನಾಥೂರಾಮ್ ಗೋಡ್ಸೆ ಜನ್ಮದಿನವನ್ನು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಸಮಿತಿಯ ಆಚರಿಸಲಾಗಿದೆ.