ಕರ್ನಾಟಕ

karnataka

ETV Bharat / state

ಮಾಜಿ ಶಾಸಕರ ಪುತ್ರ ಕೊರೊನಾದಿಂದ ಗುಣಮುಖ: ಎಫ್​ಬಿ ಲೈವ್​​​​​​​​​ನಲ್ಲಿ ಸಂದೇಶ

ಮಾಜಿ ಶಾಸಕ ಮೊಯಿದ್ದೀನ್​ ಬಾವಾ ಅವರ ಪುತ್ರ ಮೆಹಶೂಫ್ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ವಾಪಸ್​​ ಆಗಿದ್ದಾರೆ. ಈ ಬಗ್ಗೆ ಅವರು ಫೇಸ್ ಬುಕ್ ಲೈವ್ ಮಾಡಿ ಸಂದೇಶ ರವಾನಿಸಿದ್ದಾರೆ.

FB Live video
ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಪುತ್ರ ಮೆಹಶೂಫ್

By

Published : Jul 1, 2020, 8:23 AM IST

ಮಂಗಳೂರು:ಕೋವಿಡ್-19 ದೃಢಗೊಂಡಿದ್ದರಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಪುತ್ರ ಗುಣಮುಖರಾಗಿ ಮನೆಗೆ ವಾಪಸ್​​​ ಆಗಿದ್ದಾರೆ. ಈ ಬಗ್ಗೆ ಅವರು ಫೇಸ್ ಬುಕ್ ಲೈವ್ ಮಾಡಿ ಸಂದೇಶವನ್ನೂ ರವಾನೆ ಮಾಡಿದ್ದಾರೆ.

ಮಾಜಿ ಶಾಸಕ ಮೊಯಿದ್ದೀನ್​ ಬಾವಾ ಅವರ ಪುತ್ರ ಮೆಹಶೂಫ್
ಶಾಸಕರ ಪುತ್ರ ಮೆಹಶೂಫ್ ಮಾತನಾಡಿ, ಎಲ್ಲರ ಆಶೀರ್ವಾದ, ಪ್ರಾರ್ಥನೆಯಿಂದ ನಾನು‌ ಸೋಂಕಿನಿಂದ ಗುಣಮುಖನಾಗಿ ಮನೆ ಸೇರಿದ್ದೇನೆ‌. ಇನ್ನು ಕೆಲವು ವಾರಗಳ ಕಾಲ ಮನೆಯಲ್ಲಿ ಕ್ವಾರಂಟೈನ್ ಆಗಿರುತ್ತೇನೆ. ಎಲ್ಲರೂ ಪ್ರತಿ ದಿನ ಕೋವಿಡ್ ಸೋಂಕಿನಿಂದ ಸುರಕ್ಷಿತವಾಗಿರಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details