ಮಂಗಳೂರು:ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ 2ನೇ ವಾರ್ಡ್ನ ಹಿ.ಪ್ರಾ. ಶಾಲೆ ದೇವನಾರಿಯಲ್ಲಿ ವಧು ಶೋಭಾ ಅವರು ಮದುವೆ ಮಂಟಪಕ್ಕೆ ತೆರಳುವ ಮುನ್ನ ಮತ ಚಲಾಯಿಸಿದರು.
ಇಂದು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಭಾಂಗಣದಲ್ಲಿ ಮೂಡಿಗೆರೆ ತಾಲೂಕಿನ ನಿಡುವಳೆ ರಮೇಶ್ ಎ. ಎಂಬವರ ಜೊತೆಗೆ ಇಂದಬೆಟ್ಟು ಗ್ರಾಮದ ಶೋಭಾ ಅವರ ಮದುವೆ ನಡೆಯಲಿದೆ. ಮದುವೆ ಮಂಟಪಕ್ಕೆ ತೆರಳುವ ಮುನ್ನ ಅವರು ಮತ ಚಲಾಯಿಸಿದರು.
ಮಂಗಳೂರಲ್ಲಿ ಮಧುವಣಗಿತ್ತಿಯರ ಮತದಾನ ಸಂಭ್ರಮ..! - ಮತ ಚಲಾವಣೆ
ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಭಾಂಗಣದಲ್ಲಿ ಮೂಡಿಗೆರೆ ತಾಲೂಕಿನ ನಿಡುವಳೆ ರಮೇಶ್ ಎ. ಎಂಬವರ ಜೊತೆಗೆ ಇಂದಬೆಟ್ಟು ಗ್ರಾಮದ ಶೋಭಾ ಅವರ ಮದುವೆ ನಡೆಯುತ್ತಿದೆ. ಮದುವೆ ಮಂಟಪಕ್ಕೆ ತೆರಳುವ ಮುನ್ನ ಅವರು ಮತ ಚಲಾಯಿಸಿದ್ದಾರೆ.
ಮತ ಚಲಾವಣೆ
ಅಲ್ಲದೆ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಬೂತ್ನಲ್ಲಿ ಮೂವರು ಮಂದಿ ವಧುಗಳು ಕೂಡಾ ಮತ ಚಲಾಯಿಸಿದ್ದಾರೆ.
Last Updated : Apr 18, 2019, 12:20 PM IST