ಕರ್ನಾಟಕ

karnataka

ETV Bharat / state

ವಾಹನ ತಪಾಸಣೆ ವೇಳೆ ಮಹಿಳೆ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ

ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ವಾಹನ ತಪಾಸಣೆ ವೇಳೆ ಮಾರುಕಟ್ಟೆಗೆ ಬಂದಿದ್ದ ಗಣಿ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.

Chitradurga
ವಾಹನ ತಪಾಸಣೆ ವೇಳೆ ಮಹಿಳೆ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ

By

Published : May 11, 2021, 2:32 PM IST

ಚಿತ್ರದುರ್ಗ: ನಗರದ ಗಾಂಧಿ ವೃತ್ತದಲ್ಲಿ ಮಾರುಕಟ್ಟೆಗೆ ಬಂದಿದ್ದ ಗಣಿ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ.

ವಾಹನ ತಪಾಸಣೆ ವೇಳೆ ಮಹಿಳೆ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ

ನಗರಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಬೆಳ್ಳಗೆ 10 ಗಂಟೆಯತನಕ ಓಡಾಡೋಕೆ ಸಮಯ ಇಲ್ವಾ ಅಂತ ಮಹಿಳೆ ಆವಾಜ್ ಹಾಕಿದ್ದಾರೆ. ಈ ವೇಳೆ ಪೊಲೀಸರು ಐಡಿ ಕಾರ್ಡ್ ತೋರಿಸುವಂತೆ ಕೇಳಿದಾಕ್ಷಣ‌ ಕೆಂಡಮಂಡಲವಾದ ಮಹಿಳೆ, ನಿಮಗೆ 20 ಸಲ ತೋರಿಸ್ಕೊಂಡು ನಿಲ್ಲಬೇಕಾ ಎಂದು ಪ್ರಶ್ನೆ ಮಾಡಿದರು.

ಮಹಿಳೆ ಈ ರೀತಿ ಸಿಡಿಗೊಂಡಿದ್ದಕ್ಕೆ ದಂಗಾದ ಪೊಲೀಸರು, ಸುಮ್ಮನೆ ಬೈಕ್ ಏರಿ ಹೊರಟು ಹೋದರು.

ಓದಿ: ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಆಹಾರ ವಿತರಣೆಗೆ ನಿರ್ಧಾರ: ಎಂಟಿಬಿ ನಾಗರಾಜ್

ABOUT THE AUTHOR

...view details