ಚಿತ್ರದುರ್ಗ: ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಭಾರತ್ ಲಾಕ್‌ಡೌನ್ ಮಾಡಿದ್ದು, ಇದರಿಂದ ಬಡವರ್ಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಊಟ ಸಿಗದೇ ಕಂಗಲಾಗಿದ್ದ ಅಲೆಮಾರಿಗಳಿಗೆ ನಗರದ ತಹಶೀಲ್ದಾರ್ ವೆಂಕಟೇಶಯ್ಯ ಆಸರೆಯಾಗಿದ್ದಾರೆ.
ನಿರ್ಗತಿಕರ ಸಮಸ್ಯೆಗೆ ಸ್ಪಂದಿಸಿದ ತಹಶೀಲ್ದಾರ್: ಆಹಾರ ಧಾನ್ಯಗಳ ವಿತರಣೆ - corona virus effect
ಲಾಕ್‌ಡೌನ್‌ನಿಂದಾಗಿ ಊಟ ಸಿಗದೆ ಕಂಗಾಲಾಗಿದ್ದ ಅಲೆಮಾರಿಗಳಿಗೆ ನಗರದ ತಹಶೀಲ್ದಾರ್ ವೆಂಕಟೇಶಯ್ಯ ಆಸರೆಯಾಗಿದ್ದಾರೆ.
ಆಹಾರ ಧಾನ್ಯಗಳ ವಿತರಣೆ
ನಿರ್ಗತಿಕರ ಸಮಸ್ಯೆಗೆ ಸ್ಪಂದಿಸಿದ ತಹಶೀಲ್ದಾರ್ ರಾತ್ರೋರಾತ್ರಿ ಅಲೆಮಾರಿಗಳಿರುವ ಸ್ಥಳಕ್ಕೆ ಆಗಮಿಸಿ ಆಹಾರ ಧಾನ್ಯಗಳನ್ನು ವಿತರಿಸಿ ನಿರ್ಗತಿಕರ ನೋವಿಗೆ ಸ್ಪಂದಿಸಿದರು.