ಚಿತ್ರದುರ್ಗ: ಹಂದಿ ಸಾಕಾಣೆ ಮಾಡಿಕೊಂಡಿದ್ದ ಮೂವರ ಹತ್ಯೆ ಪ್ರಕರಣ ಖಂಡಿಸಿ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಬೃಹತ್ ಪ್ರತಿಭಟನೆ ನಡೆಯಿತು.
ಹಂದಿ ಸಾಕಾಣೆ ಮಾಡಿಕೊಂಡಿದ್ದ ಮೂವರ ಹತ್ಯೆ ಖಂಡಿಸಿ ಪ್ರತಿಭಟನೆ - Condemn
ಹಂದಿ ಸಾಕಾಣೆ ಮಾಡಿಕೊಂಡಿದ್ದ ಮೂವರು ಯುವಕರ ಹತ್ಯೆ ಪ್ರಕರಣ ಖಂಡಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಚಿತ್ರದುರ್ಗದಲ್ಲಿ ಪ್ರತಿಭಟನೆ
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಆಗಸ್ಟ್ 17ರಂದು ಭೀಕರ ಕೊಲೆ ನಡೆದಿತ್ತು. ಕೊಲೆಗಡುಕರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಇದೇ ವೇಳೆ, ಜಿಲ್ಲಾ ಪೋಲಿಸ್ ಇಲಾಖೆ ಹಾಗೂ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತವಾಯಿತು.