ಕರ್ನಾಟಕ

karnataka

ETV Bharat / state

ಸ್ವಗ್ರಾಮಕ್ಕೆ ತೆರಳಲು ಬಿಡ್ತಿಲ್ಲ ಜಿಲ್ಲಾಡಳಿತ:  ಹಠಹಿಡಿದು ಕುಳಿತ ಕಾರ್ಮಿಕರು - chitradurga latest news

ಚಿತ್ರದುರ್ಗದಲ್ಲಿ ಸಿಲುಕಿರುವ 11 ಜನ ರಾಜಸ್ಥಾನ ಮೂಲಕ ಕಾರ್ಮಿಕರಿಗೆ ಗಾಂಧಿ ನಗರದಲ್ಲಿರುವ ಹಾಸ್ಟೆಲ್​ನಲ್ಲಿ ಜಿಲ್ಲಾಡಳಿತ ಆಶ್ರಯ ಕಲ್ಪಿಸಿದೆ. ತಿಂಗಳು ಕಳೆದರೂ ಸ್ವಗ್ರಾಮಕ್ಕೆ ತೆರಳಲು ಜಿಲ್ಲಾಡಳಿತ ಅನುಮತಿ ನೀಡದಿದ್ದಕ್ಕೆ ಕಾರ್ಮಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

lackdown-effect
ಸ್ವಗ್ರಾಮಕ್ಕೆ ತೆರಳಲು ಬಿಡ್ತಿಲ್ಲ ಜಿಲ್ಲಾಡಳಿತ

By

Published : May 1, 2020, 3:33 PM IST

ಚಿತ್ರದುರ್ಗ:ನಗರದಲ್ಲಿ ಸಿಲುಕಿರುವ ರಾಜಸ್ಥಾನ ಮೂಲದ 11 ಜನ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ತೆರಳಲು ಮುಂಚೂಣಿಯಲ್ಲಿದ್ದಾರೆ ಆದರೆ, ಜಿಲ್ಲಾಡಳಿತ ಮಾತ್ರ ಅನುಮತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚಿತ್ರದುರ್ಗದಲ್ಲಿ ಸಿಲುಕಿರುವ 11 ಜನ ರಾಜಸ್ಥಾನ ಮೂಲದ ಕಾರ್ಮಿಕರಿಗೆ ಗಾಂಧಿ ನಗರದಲ್ಲಿರುವ ಹಾಸ್ಟೆಲ್​ನಲ್ಲಿ ಜಿಲ್ಲಾಡಳಿತ ಆಶ್ರಯ ಕಲ್ಪಿಸಿದೆ. ತಿಂಗಳು ಕಳೆದರೂ ಸ್ವಗ್ರಾಮಕ್ಕೆ ತೆರಳಲು ಜಿಲ್ಲಾಡಳಿತ ಅನುಮತಿ ನೀಡದಿದ್ದಕ್ಕೆ ಕಾರ್ಮಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸ್ವಗ್ರಾಮಕ್ಕೆ ತೆರಳಲು ಬಿಡ್ತಿಲ್ಲ ಜಿಲ್ಲಾಡಳಿತ

ಕಾರ್ಮಿಕರನ್ನು ಸ್ವಗ್ರಾಮಕ್ಕೆ ಕಳುಹಿಸಲು‌ ಎಂದು ಹೇಳುತ್ತಿರುವ ಜಿಲ್ಲಾಡಳಿತ ನಡೆಯಿಂದ ಕಾರ್ಮಿಕರು ಹೈರಾಣಾಗಿದ್ದು, ಇಂದು ಸ್ವಗ್ರಾಮಗಳಿಗೆ ತೆರಳಲೇಬೇಕೆಂದು ಹಾಸ್ಟೆಲ್ ಆವರಣಕ್ಕೆ ಬಂದು ನಿಂತಿದ್ದಾರೆ. ಇದರಿಂದ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.

ABOUT THE AUTHOR

...view details