ಚಿತ್ರದುರ್ಗ :ತಾಲೂಕಿನ ಭೀಮಸಮುದ್ರ ಬಳಿ ಇರುವ ಜಾನ್ಮೈನ್ಸ್ ಎಂಬ ಖಾಸಗಿ ಕಂಪನಿ ಕೋವಿಡ್-19 ಆಸ್ಪತ್ರೆ ಸಿಬ್ಬಂದಿ ನೆರವಿಗೆ ಧಾವಿಸಿದೆ.
₹15 ಲಕ್ಷ ವೆಚ್ಚದಲ್ಲಿ ಒಂದು ಸಾವಿರ ಪಿಪಿಇ ಕಿಟ್ ವಿತರಿಸಿದ ಜಾನ್ಮೈನ್ಸ್ ಕಂಪನಿ..
ಕೊರೊನಾ ಸೋಂಕು ಹರಡುವುದನ್ನ ತಡೆಗಟ್ಟಲು ವೈದ್ಯರು,ಸಿಬ್ಬಂದಿಗೆ ಕಿಟ್ ನೀಡಿದ ಜಾನ್ಮೈನ್ಸ್ ಕಂಪನಿಗೆ ಜಿಲ್ಲಾಡಳಿತ ಕೃತಘ್ನತೆ ಸಲ್ಲಿಸಿದೆ.
ಜಾನ್ಮೈನ್ಸ್ ಕಂಪನಿಯಿಂದ ಆಸ್ಪತ್ರೆ ಸಿಬ್ಬಂದಿ 1,000 ಸಾವಿರ ಪಿಪಿಇ ಕಿಟ್ ವಿತರಣೆ
ಚಿತ್ರದುರ್ಗ ಜಿಲ್ಲಾಡಳಿಕ್ಕೆ ಜಾನ್ಮೈನ್ಸ್ ಕಂಪನಿ 15 ಲಕ್ಷ ರೂ. ಮೌಲ್ಯದ 1,000 ಸಾವಿರ ಪಿಪಿಇ ಕಿಟ್ ನೀಡಿದೆ. ಇದನ್ನ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸವರಾಜಪ್ಪರವರಿಗೆ ಹಸ್ತಾಂತರಿಸಲಾಯಿತು.
ಕೊರೊನಾ ಸೋಂಕು ಹರಡುವುದನ್ನ ತಡೆಗಟ್ಟಲು ವೈದ್ಯರು,ಸಿಬ್ಬಂದಿಗೆ ಕಿಟ್ ನೀಡಿದ ಜಾನ್ಮೈನ್ಸ್ ಕಂಪನಿಗೆ ಜಿಲ್ಲಾಡಳಿತ ಕೃತಘ್ನತೆ ಸಲ್ಲಿಸಿದೆ.