ಕರ್ನಾಟಕ

karnataka

ETV Bharat / state

ನಾಳೆಯಿಂದ ಬೆಂಗಳೂರು ಲಾಕ್​​ಡೌನ್: ಸ್ವಗ್ರಾಮಗಳತ್ತ ಮುಖ ಮಾಡಿದ ಜನ

ನಾಳೆ ರಾತ್ರಿ 8 ಗಂಟೆಯಿಂದ ಬೆಂಗಳೂರನ್ನು ಲಾಕ್​ಡೌನ್‌ ಮಾಡಲು ಸರ್ಕಾರ ಆದೇಶ ನೀಡಿದ್ದು, ಜನರು ಕುಟುಂಬ ಸಮೇತರಾಗಿ ತಮ್ಮ ಹಳ್ಳಿ ಕಡೆ ಮುಖ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

Bangalore lock-down: People are returning to their native
ಬೆಂಗಳೂರು ಲಾಕ್ ಡೌನ್ ಶಂಕೆ: ಸ್ವಗ್ರಾಮಗಳತ್ತ ಮುಖ ಮಾಡ್ತಿರೋ ಜನ

By

Published : Jul 13, 2020, 5:44 PM IST

ಚಿತ್ರದುರ್ಗ:ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ರುದ್ರ ತಾಂಡವಾಡುತ್ತಿರುವ ಬೆನ್ನಲ್ಲೇ ಇಡೀ ಬೆಂಗಳೂರನ್ನು ಲಾಕ್​ಡೌನ್ ಮಾಡಲು ಸರ್ಕಾರ ಆದೇಶ ಮಾಡಿದೆ. ನಾಳೆ ರಾತ್ರಿ 8 ಗಂಟೆಯಿಂದ ಬೆಂಗಳೂರು ಲಾಕ್​​ಡೌನ್‌ ಮಾಡುತ್ತಿರುವ ಹಿನ್ನೆಲೆ ಜನರು ಕುಟುಂಬ ಸಮೇತರಾಗಿ ಹಳ್ಳಿ ಕಡೆ ಮುಖ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗುಯಿಲಾಳ್ ಟೋಲ್​​ನಲ್ಲಿ ಜನ ಜಂಗುಳಿಯಿದ್ದು, ಟೋಲ್ ಗೇಟ್​​ನಲ್ಲಿ ಬೆಂಗಳೂರಿನಿಂದ ಬರುವವರೇ ಹೆಚ್ಚಾಗಿ ಕಾಣಸಿಗುತ್ತಿದ್ದಾರೆ.

ABOUT THE AUTHOR

...view details