ಚಿಕ್ಕಮಗಳೂರು:ಬೆಂಗಳೂರಿನಲ್ಲಿ ಕೆಲಸ ಕಳೆದುಕೊಂಡು ಜಿಲ್ಲೆಗೆ ಆಗಮಿಸಿದ್ದ ಕೆಲ ಯುವಕರು ಆತ್ಮ ನಿರ್ಭರ ಯೋಜನೆಯಿಂದ ಪ್ರೇರೇಪಿತರಾಗಿ ಸ್ವಂತ ಉದ್ದಿಮೆಯನ್ನು ಆರಂಭಿಸಿದ್ದಾರೆ.
ಆತ್ಮ ನಿರ್ಭರದಿಂದ ಪ್ರೇರೇಪಿತರಾಗಿ ಬದುಕು ಕಟ್ಟಿಕೊಂಡ ಮಲೆನಾಡ ಹೈದರು - Athma nirbhar Package
ಕೆಲಸ ಕಳೆದುಕೊಂಡು ಚಿಕ್ಕಮಗಳೂರಿಗೆ ಬಂದಿದ್ದ ಕೆಲ ಯುವಕರು ಇದೀಗ ಆತ್ಮ ನಿರ್ಭರ ಯೋಜನೆಯಿಂದ ಪ್ರೇರೇಪಿತರಾಗಿ ಸ್ವಂತ ಉದ್ದಿಮೆಯನ್ನು ಆರಂಭಿಸಿದ್ದಾರೆ.
ಆತ್ಮ ನಿರ್ಭರದಿಂದ ಪ್ರೇರೇಪಿತರಾಗಿ ಬದುಕು ಕಟ್ಟಿಕೊಂಡ ಯುವಕ
ತರಕಾರಿ-ಹಣ್ಣಿನ ಅಂಗಡಿಯನ್ನು ಪ್ರಾರಂಭಿಸಿ ಇತರರಿಗೆ ಮಾದರಿಯಾಗಿದ್ದಾರೆ. ರೈತರು ಬೆಳೆದ ತರಕಾರಿ, ಹಣ್ಣು ಹಂಪಲುಗಳನ್ನು ನೇರವಾಗಿ ರೈತರಿಂದ ಖರೀದಿ ಮಾಡಿ, ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಇದರಿಂದ ಕೆಲಸ ಕಳೆದುಕೊಂಡ ಯುವಕರ ಬದುಕು ಹಸನಾಗುತ್ತಿದೆ. ಅಷ್ಟೇ ಅಲ್ಲದೆ, ಸ್ವಂತ ಉದ್ದಿಮೆ ಮಾಡುತ್ತಿರುವ ಇವರು ಇತರ ಯುವಕರಿಗೆ ಉದ್ಯೋಗ ಕೊಡುವ ಹಂತಕ್ಕೆ ಬೆಳೆದಿದ್ದಾರೆ ಎಂಬುದು ವಿಶೇಷ.
Last Updated : Jun 11, 2020, 5:36 PM IST