ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಅತ್ತಿಗೆರೆಯಲ್ಲಿ ನಿಂಬೆ ಹಣ್ಣಿನ ಗಿಡದ ಎಲೆಯಲ್ಲಿ ವಿಚಿತ್ರವಾದ ಹುಳು ಪತ್ತೆಯಾಗಿದೆ.
ನಿಂಬೆ ಹಣ್ಣಿನ ಗಿಡದ ಎಲೆಯಲ್ಲಿ ವಿಚಿತ್ರ ಹುಳು ಪತ್ತೆ! - ಚಿಕ್ಕಮಗಳೂರು
ಅತ್ತಿಗೆರೆಯ ರಘು ಎಂಬುವರ ತೋಟದಲ್ಲಿರುವ ನಿಂಬೆ ಹಣ್ಣಿನ ಗಿಡದ ಎಲೆಯಲ್ಲಿ ವಿಚಿತ್ರವಾದ ಹುಳು ಪತ್ತೆಯಾಗಿದೆ. ನಿಂಬೆ ಹಣ್ಣಿನ ಎಲೆಯಲ್ಲಿ ಅರ್ಧ ಭಾಗ ಹುಳು ಇದ್ದರೆ, ಇನ್ನು ಅರ್ಧ ಎಲೆ ರೀತಿ ಇದೆ.
ನಿಂಬೆ ಹಣ್ಣಿನ ಗಿಡದ ಎಲೆಯಲ್ಲಿ ವಿಚಿತ್ರವಾದ ಹುಳು ಪತ್ತೆ
ಅತ್ತಿಗೆರೆಯ ರಘು ಎಂಬುವರ ತೋಟದಲ್ಲಿರುವ ನಿಂಬೆ ಹಣ್ಣಿನ ಗಿಡದ ಎಲೆಯಲ್ಲಿ ವಿಚಿತ್ರವಾದ ಹುಳು ಪತ್ತೆಯಾಗಿದೆ. ನಿಂಬೆ ಹಣ್ಣಿನ ಎಲೆಯಲ್ಲಿ ಅರ್ಧ ಭಾಗ ಹುಳು ಇದ್ದರೆ, ಇನ್ನು ಅರ್ಧ ಎಲೆ ಅದೇ ರೀತಿ ಇದೆ. ವಿಚಿತ್ರ ರೂಪದ ಹುಳು ನೋಡಿ ರಘು ಹಾಗೂ ಆತನ ಕುಟುಂಬ ಸದಸ್ಯರು ಅಚ್ಚರಿಗೊಂಡಿದ್ದಾರೆ.