ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರದಲ್ಲಿ ಟೆಂಪೊ ಉರಳಿ ರೈತ ಸಾವು - ಚಿಕ್ಕಬಳ್ಳಾಪುರ

ಟೆಂಪೊ ಉರಳಿ ರೈತ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ‌ ತಾಲೂಕಿನ ನಲ್ಲರಾಲಹಳ್ಳಿ ಕ್ರಾಸ್ ಬಳಿ ನಡೆದಿದೆ.

ಸಾವನ್ನಪ್ಪಿದ ರೈತ

By

Published : Aug 22, 2019, 10:59 AM IST

ಚಿಕ್ಕಬಳ್ಳಾಪುರ: ಟೆಂಪೊ ಉರಳಿ ರೈತ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಿಂತಾಮಣಿ‌ ತಾಲೂಕಿನ ನಲ್ಲರಾಲಹಳ್ಳಿ ಕ್ರಾಸ್ ಬಳಿ ನಡೆದಿದೆ.

ಚಿಕ್ಕಬಳ್ಳಾಪುರದಲ್ಲಿ ಟೆಂಪೊ ಉರಳಿ ರೈತನೋರ್ವ ಸಾವು

ಚೇಳೂರು ವ್ಯಾಪ್ತಿಯ ಹೊಸಹುಡ್ಯ ಗ್ರಾಮದ ರೈತ ಸುಬ್ಬಾರೆಡ್ಡಿ ಟೆಂಪೋನಲ್ಲಿ ಟೊಮೇಟೊ ತೆಗೆದುಕೊಂಡು ಚಿಂತಾಮಣಿ ಮಾರುಕಟ್ಟೆಗೆ ಬರುತ್ತಿದ್ದರು, ಈ ವೇಳೆ ಟೆಂಪೋ ಉರಳಿ ಬಿದ್ದು ರೈತ ಸುಬ್ಬಾರೆಡ್ಡಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಈ ಸಂಬಂದ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ABOUT THE AUTHOR

...view details