ಚಾಮರಾಜನಗರ :ಕಾಡುಹಂದಿಯ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆಯಲ್ಲಿ ನಡೆದಿದೆ.
ಬೆಳ್ಳಂಬೆಳಗ್ಗೆ ಕೆರಳಿದ ವ್ಯಾಘ್ರನಿಂದ ಕಾಡುಹಂದಿಯ ಬೇಟೆ.. ರೈತರಲ್ಲಿ ಹೆಚ್ಚಿದ ಭೀತಿ - ಗುಂಡ್ಲುಪೇಟೆ
ಕೆಬ್ಬೇಪುರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿ ಇದಾಗಿರಬಹುದು ಎಂಬುದು ಸ್ಥಳೀಯರ ಶಂಕೆ. ಜನವಸತಿ ಸಮೀಪ ಈ ಘಟನೆ ನಡೆದಿದ್ದು, ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಹುಲಿ ಬೇಟೆ
ಗಿರೀಶ್ ಎಂಬುವರ ಜಮೀನಿನ ಹತ್ತಿರ ಹುಲಿ ದಾಳಿ ಮಾಡಿದ್ದು ರೈತರು ಜಮೀನುಗಳಿಗೆ ತೆರಳಲು ಆತಂಕಗೊಂಡಿದ್ದಾರೆ.ಕೆಬ್ಬೇಪುರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿ ಇದಾಗಿರಬಹುದು ಎಂಬುದು ಸ್ಥಳೀಯರ ಶಂಕೆ. ಜನವಸತಿ ಸಮೀಪ ಈ ಘಟನೆ ನಡೆದಿದ್ದು, ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
Last Updated : May 11, 2019, 6:51 PM IST