ಚಾಮರಾಜನಗರ: ಚುನಾವಣಾ ಕಣ ರಂಗೇರುತ್ತಿದ್ದಂತೆ ಜಿಲ್ಲೆಯಲ್ಲಿ ಡಿಜಿಟಲ್ ವಾರ್ ಬಿರುಸುಗೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಸಂದೇಶಗಳು ವೈರಲ್ ಆಗುತ್ತಿವೆ.
ವಿ.ಶ್ರೀನಿವಾಸಪ್ರಸಾದ್ ಚುನಾವಣಾ ರಾಜಕಾರಣಕ್ಕೆ ಮರಳಿದ್ದನ್ನೇ ಪ್ರಶ್ನಿಸಿ ಹಲವರು 13 ಪ್ರಶ್ನೆಗಳನ್ನು ಕೇಳಿದ್ದರು. ಅದಕ್ಕೆ, ಬಿಜೆಪಿಯು ಸವಿವರವಾದ ಮರು ಉತ್ತರ ನೀಡಿತ್ತು. ಈಗ, ಅಭಿಮಾನಿಯೋರ್ವ ಬರೆದಿರುವ ಪತ್ರವೊಂದು ಸಖತ್ ವೈರಲ್ ಆಗಿದೆ.