ಗುಂಡ್ಲುಪೇಟೆ :ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಮದ್ದೂರು ಬೀಟ್ನ ಐರನ್ ಬ್ರಿಡ್ಜ್ ಗಸ್ತಿನಲ್ಲಿನ ಹೆಬ್ಬಳ್ಳ ಕಾಲ್ದಾರಿ ಬಳಿ ಸುಮಾರು 15 ರಿಂದ 20 ವರ್ಷದ ಹೆಣ್ಣಾನೆ ಕಳೆಬರ ಪತ್ತೆಯಾಗಿದೆ.
ಗುಂಡ್ಲುಪೇಟೆಯಲ್ಲಿ ಹೆಣ್ಣಾನೆ ಕಳೆಬರ ಪತ್ತೆ - ಹೆಣ್ಣಾನೆ ಕಳೇಬರ ಪತ್ತೆ
ಇದು ಸಹಜ ಸಾವು ಎಂದು ಪಶು ವೈದ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ, ಕಳೆಬರ ಸುಟ್ಟಿದ್ದಾರೆ..
ಗುಂಡ್ಲುಪೇಟೆ: ಹೆಣ್ಣಾನೆ ಕಳೇಬರ ಪತ್ತೆ
ಅರಣ್ಯ ಸಿಬ್ಬಂದಿ ಗಸ್ತು ತಿರುಗುವಾಗ ಕಳೆಬರ ಪತ್ತೆಯಾಗಿದೆ. ಆನೆ ಮೃತ ಪಟ್ಟು 1ತಿಂಗಳಾಗಿದೆ. ಇದು ಸಹಜ ಸಾವು ಎಂದು ಪಶು ವೈದ್ಯರುತಿಳಿಸಿದ್ದಾರೆ. ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ, ಕಳೆಬರ ಸುಟ್ಟಿದ್ದಾರೆ.