ಚಾಮರಾಜನಗರ :ಮೈಸೂರು ಮಹಾರಾಜ ಒಡೆಯರ್ ವಂಶಸ್ಥರು ಯಾರೂ ಯುದ್ದ ಮಾಡಲಿಲ್ಲ, ದೇಶವನ್ನು ಕಾಯಲಿಲ್ಲ. ಎಲ್ಲಿ ಹೋದ್ರೂ ಶೋಕಿಯಾಗಿಯೇ ಕಾಲಕಳೆದವರು ಎಂದು ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಿಗಮದ ಅಧ್ಯಕ್ಷ ಅಪ್ಪಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗುರುವಾರ ನಡೆದ ಎಸ್ಟಿ ಮೋರ್ಚಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಮೈಸೂರು ಸಂಸ್ಥಾನದಲ್ಲಿ ನಿಜವಾದ ಸೈನಿಕರಾಗಿದ್ದವರು ಸೇನಾಪಡೆಯ, ಮುಖ್ಯಸ್ಥರಾಗಿದ್ದವರು ಮದಕರಿನಾಯಕನ ವಂಶಸ್ಥರು.