ಕರ್ನಾಟಕ

karnataka

ಕೊಳ್ಳೇಗಾಲದಲ್ಲಿ ಪಿಕ್​ಅಪ್​ ವಾಹನ​-ಬೈಕ್ ನಡುವೆ ಡಿಕ್ಕಿ: ಮೂವರ ದುರ್ಮರಣ

By

Published : Nov 12, 2020, 10:19 PM IST

Updated : Nov 12, 2020, 10:24 PM IST

ಮೃತಪಟ್ಟ ಮೂವರು ಒಂದೇ ಬೈಕ್​ನಲ್ಲಿ ಹೋಗುತ್ತಿದ್ದರು. ಮೂವರೂ ಮೃತರು ಮಾರ್ಟಳ್ಳಿ ಮೂಲದವರು ಎಂದು ತಿಳಿದು ಬಂದಿದೆ. ಬೈಕ್ ಸವಾರರು ಹಾಗೂ ಬೊಲೆರೋ ವಾಹನದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪಿಎಸ್ಐ ಅಶೋಕ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

Bolero pickup-bike collides, three killed
ಕೊಳ್ಳೇಗಾಲ: ಬೊಲೆರೊ ಪಿಕಪ್-ಬೈಕ್ ನಡುವೆ ಡಿಕ್ಕಿ, ಮೂವರು ಸಾವು

ಚಾಮರಾಜನಗರ: ಬೊಲೆರೋ ಮತ್ತು ಪಲ್ಸರ್ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಧನಗೆರೆ ಗ್ರಾಮದಲ್ಲಿ ನಡೆದಿದೆ‌.

ಮೃತಪಟ್ಟ ಮೂವರು ಒಂದೇ ಬೈಕ್​ನಲ್ಲಿ ಹೋಗುತ್ತಿದ್ದರು. ಮೂವರೂ ಮೃತರು ಮಾರ್ಟಳ್ಳಿ ಮೂಲದವರು ಎಂದು ತಿಳಿದು ಬಂದಿದೆ. ಬೈಕ್ ಸವಾರರು ಹಾಗೂ ಬೊಲೆರೋ ವಾಹನದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪಿಎಸ್ಐ ಅಶೋಕ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

Last Updated : Nov 12, 2020, 10:24 PM IST

ABOUT THE AUTHOR

...view details