ಚಾಮರಾಜನಗರ: ಮಹಿಳಾ ಕಾನ್ಸ್ಟೇಬಲ್ಗೆ ಅದೇ ಠಾಣೆಯ ಸಿಬ್ಬಂದಿ ಸೀಮಂತ ಕಾರ್ಯಕ್ರಮ ಮಾಡಿರುವ, ಅಪರೂಪದ ಘಟನೆ ಚಾಮರಾಜನಗರ ಪೂರ್ವ ಠಾಣೆಯಲ್ಲಿ ನಡೆದಿದೆ.
ಚಾಮರಾಜನಗರ ಪೂರ್ವ ಪೊಲೀಸ್ ಠಾಣಾ ಮಹಿಳಾ ಸಿಬ್ಬಂದಿಯಾದ ರೂಪಶ್ರೀ ಎಂಬುವರಿಗೆ, ಅದೇ ಠಾಣೆಯ ಪೊಲೀಸ್ ನಿರೀಕ್ಷಕ ಆನಂದ್ ಮತ್ತು ಠಾಣೆಯ ಇತರ ಅಧಿಕಾರಿ, ಸಿಬ್ಬಂದಿ ಸಾಂಪ್ರದಾಯಿಕವಾಗಿ ಬುಧವಾರ ಸೀಮಂತ ಕಾರ್ಯ ಮಾಡಿದರು.