ಕರ್ನಾಟಕ

karnataka

ETV Bharat / state

ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸಿ: ಸಂಸದ ಭಗವಂತ ಖೂಬಾ ಆಗ್ರಹ..! - MP Bhagavantha Khooba talk in vidhansowdha

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್​ಟಿ)ಕ್ಕೆ ಸೇರಿಸಲು ಬೀದರ್ ಲೋಕಸಭಾ ಕ್ಷೇತ್ರದ ಸಂಸದ ಭಗವಂತ ಖೂಬಾ ಆಗ್ರಹಿಸಿದ್ದಾರೆ.

MP Bhagavantha Khooba
ಸಂಸದ ಭಗವಂತ ಖೂಬಾ

By

Published : Sep 23, 2020, 9:24 PM IST

ನವದೆಹಲಿ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್​ಟಿ)ಕ್ಕೆ ಸೇರಿಸಲು ಬೀದರ್ ಲೋಕಸಭಾ ಕ್ಷೇತ್ರದ ಸಂಸದ ಭಗವಂತ ಖೂಬಾ ಆಗ್ರಹಿಸಿದ್ದಾರೆ.

ಸಂಸದ ಭಗವಂತ ಖೂಬಾ

ಇಂದು ನಡೆದ ಲೋಕಸಭೆಯ ಕಲಾಪದಲ್ಲಿ ಮಾತನಾಡಿದ ಅವರು, ಕರ್ನಾಟಕದ ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿರುವ ಕುರುಬ ಸಮುದಾಯವು ಸ್ವತಂತ್ರ ಪೂರ್ವದಲ್ಲಿ ನಿಜಾಮನ ಆಳ್ವಿಕೆಯ ನಂತರ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಂಡಿತ್ತು. ಅದರ ಪರ್ಯಾಯ ಪದ ಕುರುಬ ಇದ್ದು, ಆದ್ದರಿಂದ ಮೂರು ಜಿಲ್ಲೆಗೊಳಪಡುವ ಕುರುಬರನ್ನು ಎಸ್​ಟಿಗೆ ಸೇರಿಸುವಂತೆ ಆಗ್ರಹಿಸಿದರು.

ABOUT THE AUTHOR

...view details