ಕರ್ನಾಟಕ

karnataka

ETV Bharat / state

ಭಾರಿ ಮಳೆಗೆ ಹುಮನಾಬಾದ್​ ಸೇತುವೆ ಮುಳುಗಡೆ, ಸಂಚಾರ ಸ್ತಬ್ಧ...!

ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ಬೀದರ್​ ಜಿಲ್ಲೆಯ ಹುಮ್ನಾಬಾದ್​ ತಾಲೂಕಿನ ಸೇತುವೆ ಮುಳುಗಡೆಯಾಗಿದ್ದು,ಜನ ಪರದಾಡುವಂತಾಗಿದೆ.

By

Published : Jun 23, 2019, 10:54 PM IST

ಭಾರಿ ಮಳೆಗೆ ಸೇತುವೆ ಮುಳುಗಡೆ

ಬೀದರ್: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯ ಹುಮನಾಬಾದ್ ತಾಲೂಕಿನ ಸೇತುವೆ ಮುಳುಗಡೆಯಾಗಿದ್ದು ಈ ಮಾರ್ಗದಲ್ಲಿ ಸಂಚಾರ ಕೆಲ ಕಾಲ ಸ್ತಬ್ಧವಾಗಿದೆ.

ಭಾರಿ ಮಳೆಗೆ ಸೇತುವೆ ಮುಳುಗಡೆ

ಜಿಲ್ಲೆಯ ಹುಮನಾಬಾದ್ ತಾಲೂಕಿನ ಹುಡಗಿ-ನಂದಗಾಂವ ನಡುವೆ ಸೇತುವೆ ಮೇಲಿಂದ ಸುಮಾರು ಎರಡು ಗಂಟೆಗಳ ಕಾಲ ನೀರು ತುಂಬಿ ಹರಿಯುತ್ತಿರುವುದರಿಂದ ಸಂಚಾರ ಸಂಪೂರ್ಣ ಸ್ತಬ್ದವಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ತಡವಾಗಿ ಬಂದ ಮುಂಗಾರು ಹಂಗಾಮಿನ ಮಳೆ ಒಂದೆಡೆ ರೈತರ ಮುಖದಲ್ಲಿ ಮಂದಹಾಸ ಮೂಡಲು ಕಾರಣವಾದ್ರೆ , ಮಳೆಯ ಆರ್ಭಟಕ್ಕೆ ಕೆಲವೊಂದು ಭಾಗದಲ್ಲಿ ಹಾನಿಯಾಗಿ ಜನರು ಪರದಾಡುವಂತಾಗಿದೆ.

ABOUT THE AUTHOR

...view details