ಕರ್ನಾಟಕ

karnataka

By

Published : Jan 11, 2020, 9:05 PM IST

ETV Bharat / state

ಹಂಪಿ ಉತ್ಸವದಲ್ಲಿ ದೇಶಿಯ ಪಾರಂಪರಿಕ ಊಟ ಸವಿದ ಪ್ರವಾಸಿಗರು..

ಹಂಪಿ ಉತ್ಸವ  ನೋಡಲು ಬಂದ ಪ್ರವಾಸಿಗರಿಗೆ  ದೇಶಿಯ ಪಾರಂಪರಿಕ ಊಟದ ವ್ಯವಸ್ಥೆ ಮಾಡಲಾಗಿತ್ತು . 1 ಹೋಳಿಗೆ ಊಟಕ್ಕೆ 150 ರೂ.ಗಳು. ರೊಟ್ಟಿ ಊಟಕ್ಕೆ ಮತ್ತು ಚಪಾತಿ ಊಟಕ್ಕೆ 120 ರೂ. ದರವನ್ನು ನಿಗದಿ ಮಾಡಲಾಗಿತ್ತು.

Traditional Meals at the Hampi Festival
ಹಂಪಿ ಉತ್ಸವದಲ್ಲಿ ಪಾರಂಪರಿಕ ಊಟ

ಹೊಸಪೇಟೆ:ಹಂಪಿ ಉತ್ಸವ ನೋಡಲು ಬಂದ ಪ್ರವಾಸಿಗರಿಗೆ ದೇಶಿಯ ಪಾರಂಪರಿಕ ಊಟದ ವ್ಯವಸ್ಥೆ ಮಾಡಲಾಗಿತ್ತು.

ಹಂಪಿ ಉತ್ಸವದಲ್ಲಿ ದೇಶಿಯ ಪಾರಂಪರಿಕ ಊಟ

ಈ ಕುರಿತು ಮಾತನಾಡಿದ ಹೋಟೆಲ್ ಮಾಲೀಕ ಬಸವರಾಜ ಗೌಡ, ಹಂಪಿ ಉತ್ಸವಕ್ಕೆ ನಾವು ಪ್ರತಿ ವರ್ಷದಂತೆ ಈ ವರ್ಷವು ದೇಶಿಯ ಊಟವನ್ನು ಮಾಡುತ್ತೇವೆ. ಅನ್ನ ಸಾಂಬಾರ್​, ಹೋಳಿಗೆ, ಬದನೆಕಾಯಿ ಪಲ್ಯ, ಪಲಾವ್, ಮಜ್ಜಿಗೆ, ಮೊಸರು, ಹಸಿ ಮೆಣಸಿನಕಾಯಿ ಚಟ್ನಿ, ಹುಣಿಸೆಹಣ್ಣಿನ ಚಟ್ನಿ ಹೀಗೆ ಹಲವು ಬಗೆಯ ಅಡುಗೆಯನ್ನು ತಯಾರಿಸಲಾಗಿದೆ ಎಂದರು.

1 ಹೋಳಿಗೆ ಊಟಕ್ಕೆ 150 ರೂ.ಗಳು. ರೊಟ್ಟಿ ಊಟಕ್ಕೆ ಮತ್ತು ಚಪಾತಿ ಊಟಕ್ಕೆ 120 ರೂ. ದರವನ್ನು ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ABOUT THE AUTHOR

...view details