ಬಳ್ಳಾರಿ:ಬಳ್ಳಾರಿಯ ಕಂಟೋನ್ಮೆಂಟ್ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಇಂದು (ಶಾಂತಿಧಾಮ) ಹೊಸ ವರ್ಷದ ಸಂಭ್ರಮ ಮನೆ ಮಾಡಿತ್ತು.
ಶಾಂತಿಧಾಮದಲ್ಲಿ ಹೊಸ ವರ್ಷಾಚರಣೆ... ಕೇಕ್ ಕತ್ತರಿಸೋ ಮೂಲಕ ಸಂಭ್ರಮ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರಾಶ್ರಿತರ ಪರಿಹಾರ ಕೇಂದ್ರದ ಸೂಪರಿಂಟೆಂಡೆಂಟ್ ಕೆ.ವೀರಪ್ಪನವರ ಸಮಕ್ಷಮದಲ್ಲಿ ವಯೋವೃದ್ಧರು ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷದ ಸಂಭ್ರಮದಲಿ ತೇಲಾಡಿದ್ರು.
ಶಾಂತಿಧಾಮ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರಾಶ್ರಿತರ ಪರಿಹಾರ ಕೇಂದ್ರದ ಸೂಪರಿಂಟೆಂಡೆಂಟ್ ಕೆ.ವೀರಪ್ಪನವರ ಸಮಕ್ಷಮದಲ್ಲಿ ವಯೋವೃದ್ಧರು ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷದ ಸಂಭ್ರಮದಲಿ ತೇಲಾಡಿದ್ರು.
ನಿರಾಶ್ರಿತರ ಪರಿಹಾರ ಕೇಂದ್ರದ ವಯೋವೃದ್ಧರು ಕೇಕ್ ಕತ್ತರಿಸುವ ಕಾರ್ಯಕ್ರಮದಲಿ ಭಾಗಿಯಾಗಿ ಸಾಕ್ಷಿಯಾದ್ರು. ಬಳಿಕ, ನೂರಾರು ಮಂದಿ ವಯೋವೃದ್ಧರಿಗೆ ಕೇಕ್ ಹಂಚುವ ಮೂಲಕ ಕೇಸರಿಬಾತ್, ಸಿಹಿಖಾದ್ಯ ಸೇರಿದಂತೆ ಪಲಾವ್ ಅನ್ನ ಭೋಜನವನ್ನು ಉಣಬಡಿಸಲಾಯ್ತು.