ಕರ್ನಾಟಕ

karnataka

ETV Bharat / state

ಮಳೆರಾಯನ ಆರ್ಭಟ: ಹೊಲಗಳಿಗೆ ನುಗ್ಗಿದ ನೀರು - ಮಳೆ ನ್ಯೂಸ್

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನಲ್ಲಿ ನಿನ್ನೆ ಭಾರಿ ಮಳೆಯಾಗಿದ್ದು, ಹಳ್ಳಗಳಿಗೆ ಹೊಂದಿಕೊಂಡಿರುವ ಹೊಲಗಳಿಗೆ ನೀರು ನುಗ್ಗಿದೆ.‌

Rain
Rain

By

Published : Sep 10, 2020, 5:15 PM IST

ಹೊಸಪೇಟೆ: ಕಂಪ್ಲಿಯಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು, ಹಳ್ಳಗಳಿಗೆ ಹೊಂದಿಕೊಂಡಿರುವ ಹೊಲಗಳಿಗೆ ನೀರು ನುಗ್ಗಿದೆ.‌

ನಿನ್ನೆ 12 ಗಂಟೆ ತಡರಾತ್ರಿಗೆ ಪ್ರಾರಂಭವಾದ ಮಳೆ ಎಡಬಿಡದೆ ಸುರಿದಿರುವುದರಿಂದ ಹಳ್ಳಗಳಿಗೆ ಹೊಂದಿಕೊಂಡಿರುವ ಹೊಲಗಳಿಗೆ ನೀರು ನುಗ್ಗಿದೆ.‌ ಇದರಿಂದಾಗಿ ರೈತರಿಗೆ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇನ್ನು ಕಂಪ್ಲಿ ತಾಲೂಕಿನಲ್ಲಿ ಸೆ.8 ರಂದು 17.4 ಎಂ.ಎಂ., 9 ರಂದು 20 ಎಂ.ಎಂ ಮಳೆಯಾಗಿದೆ ಎಂದು ವರದಿಯಾಗಿದೆ.

ABOUT THE AUTHOR

...view details