ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಹೊಸದಾಗಿ 80 ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 725 ಕ್ಕೇರಿಕೆಯಾಗಿದೆ.
ಬಳ್ಳಾರಿಯಲ್ಲಿ ನಿಯಂತ್ರಣಕ್ಕೆ ಸಿಗದ ಮಹಾಮಾರಿ ಆರ್ಭಟ: ಒಂದೇ ದಿನ 80 ಕೇಸ್ ಪತ್ತೆ...! - ballary latest news
ಇಂದು ಒಂದೇ ದಿನ 80 ಮಂದಿಗೆ ಸೋಂಕು ಧೃಡಪಟ್ಟಿದ್ದು, ಈ ಪೈಕಿ 20 ಮಂದಿಗೆ ಜಿಂದಾಲ್ ಕಾರ್ಖಾನೆ ನೌಕರರ ಸಂಪರ್ಕದಿಂದ ಸೋಂಕು ತಗುಲಿದೆ.
ಬಳ್ಳಾರಿ
ಇಂದು ಒಂದೇ ದಿನ 80 ಮಂದಿಗೆ ಸೋಂಕು ಧೃಡಪಟ್ಟಿದ್ದು, ಈ ಪೈಕಿ 20 ಮಂದಿಗೆ ಜಿಂದಾಲ್ ಕಾರ್ಖಾನೆ ನೌಕರರ ಸಂಪರ್ಕದಿಂದ ಸೋಂಕು ತಗುಲಿದೆ.
ಕೇವಲ ಜಿಂದಾಲ್ ಒಂದರಲ್ಲೇ ಈವರೆಗೆ ಅಂದಾಜು 383 ಮಂದಿ ನೌಕರರಿಗೆ ಸೋಂಕಿರೋದು ದೃಢಪಟ್ಟಿದೆ. ಪರಿಣಾಮ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 725ಕ್ಕೇರಿಕೆಯಾಗಿದ್ದು, 313 ಮಂದಿ ಗುಣಮುಖರಾಗಿದ್ದಾರೆ. ಅಲ್ಲದೇ 14 ಮಂದಿ ಸಾವನ್ನಪ್ಪಿದ್ದು, ಒಟ್ಟು 403 ಸಕ್ರೀಯ ಪ್ರಕರಣಗಳಿವೆ.