ಬಳ್ಳಾರಿ: ಇಲ್ಲಿನ ಜೆಎಸ್ಡಬ್ಲ್ಯೂ ಸಮೂಹದ ಪೇಂಟ್ಸ್ ಸಂಸ್ಥೆಯ ರಾಯಭಾರಿಯಾಗಿ ನಟಿ ಆಲಿಯಾ ಭಟ್ ಹಾಗೂ ನಟ ಆಯುಷ್ಮಾನ್ ಒಪ್ಪಂದ ಮಾಡಿಕೊಂಡಿದ್ದಾರೆ.
ಈ ಇಬ್ಬರು ತಾರೆಯರು ನಟಿಸಿರುವ 'ಹರ್ ರಂಗ್ ಹರ್ ಕಿಸಿ ಕಾʼ ಕ್ಯಾಂಪೇನ್ ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಐಪಿಎಲ್ನಲ್ಲಿ ಪ್ರಸಾರ ಮಾಡಲಾಗುವುದು ಎಂದು ಜೆಎಸ್ಡಬ್ಲ್ಯೂ ಪೇಂಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಪಾರ್ಥ್ ಜಿಂದಾಲ್ ಹೇಳಿದರು.