ಕರ್ನಾಟಕ

karnataka

ETV Bharat / state

ಛೇ ಇದೆಂತ ವಿಕೃತಿ... ಡಿವೈಡರ್​ ಸರಳಿಗೆ ಹೊಕ್ಕ ದೇಹ: ರಕ್ಷಿಸುವ ಬದಲು ಫೋಟೊ ತೆಗೆದ ಜನ - Kannada news

ನಗರದ ಪೋಲಾ ಪ್ಯಾರಾಡೈಸ್ ಹೋಟೆಲ್​ ಮುಂಭಾಗದ ರಸ್ತೆ ವಿಭಜಕ್ಕೆ ಬೈಕ್ ಡಿಕ್ಕಿಹೊಡೆದ ಪರಿಣಾಮ ಕಬ್ಬಿಣದ ಸರಳಿಗೆ ಸಿಕ್ಕಿಕೊಂಡ ವ್ಯಕ್ತಿಯನ್ನು ರಕ್ಷಿಸುವ ಬದಲು ಆತನ ಫೋಟೊ ವಿಡಿಯೊ ತೆಗೆಯುವ ಮೂಲಕ ಜನ ವಿಕೃತಿ ಮೆರೆದಿದ್ದಾರೆ.

ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ವ್ಯಕ್ತಿ ಸಾವು

By

Published : Jun 27, 2019, 7:30 PM IST

ಬಳ್ಳಾರಿ :ನಗರದ ಪೋಲಾ ಪ್ಯಾರಾಡೈಸ್ ಹೋಟೆಲ್​ ಮುಂಭಾಗದ ರಸ್ತೆ ವಿಭಜಕ್ಕೆ ಬೈಕ್ ಡಿಕ್ಕಿಹೊಡೆದ ಪರಿಣಾಮ ಕಬ್ಬಿಣದ ಸರಳಿಗೆ ಸಿಕ್ಕಿಕೊಂಡ ವ್ಯಕ್ತಿಯನ್ನುರಕ್ಷಿಸುವ ಬದಲು ಆತನ ಫೋಟೊ ವಿಡಿಯೊ ತೆಗೆಯುವ ಮೂಲಕ ಜನ ವಿಕೃತಿ ಮೆರೆದಿದ್ದಾರೆ.

ಅದೇ ದಾರಿಯಲ್ಲಿ ಬರುತ್ತಿದ್ದ ಕೌಲ್ ಬಜಾರ್ ಠಾಣೆಯ ಸಿಪಿಐ ಚಂದನ್ ಗೋಪಾಲ ಹಾಗೂ ವಾಹನ ಚಾಲಕ ವಿಮ್ಸ್​ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು. ದುರಾದೃಷ್ಟವಶಾತ್​ ಆತ ಬದುಕುಳಿಯಲಿಲ್ಲ.

ಜಿಲ್ಲಾ ಗೃಹರಕ್ಷಕ ದಳ ಸಿಬ್ಬಂದಿ ನಿರಂಜನ (35) ಎಂಬುವರು ಬೈಕ್ ನಲ್ಲಿ ತೆರೆಳುತ್ತಿರುವ ವೇಳೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡಿದಿದ್ದಾನೆ. ಇದರಿಂದ ಕಬ್ಬಿಣದ ಸರಳಿಗೆ

ಆತ ಸಿಲುಕಿಕೊಂಡು ರಕ್ತದ ಮಡುವಿನಲ್ಲಿ ಒದ್ದಡುತ್ತಿದ್ದ. ಆಸ್ಪತ್ರೆಗೆ ಆತನನ್ನು ದಾಖಲಿಸಲಾಯಿತಾದರೂ ಕೆಲವೇ ನಿಮಿಷಗಳಲ್ಲಿ ಸಾವಿಗೀಡಾಗಿದ್ದಾನೆ.

ABOUT THE AUTHOR

...view details