ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಮಹಿಳೆ ಅನುಮಾನಾಸ್ಪದ ಸಾವು - ಬೆಳಗಾವಿಯಲ್ಲಿ ಮಹಿಳೆ ಅನುಮಾನಾಸ್ಪದ ಸಾವು

ಮೂಡಲಗಿ‌ ಪಟ್ಟಣದ ಕೆಇಬಿ ಪ್ಲಾಟ್ ನಿವಾಸಿ ಮಾಲವ್ವ ನಾಯಿಕ ಎಂಬುವವರ ಮಗಳು ಮಾದೇವಿ ಸನದಿ ಸಾವನ್ನಪ್ಪಿದ್ದು. ಈ ಮಹಿಳೆಯ ಸಾವಿನ ಸುತ್ತ ಇದೀಗ ಅನುಮಾನಗಳು ಹುಟ್ಟಿಕೊಂಡಿವೆ.

Woman suspected death At Belgaum
ಬೆಳಗಾವಿಯಲ್ಲಿ ಮಹಿಳೆ ಅನುಮಾನಾಸ್ಪದ ಸಾವು

By

Published : Nov 4, 2020, 8:20 AM IST

ಬೆಳಗಾವಿ: ಮಹಿಳೆವೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೂಡಲಗಿಯ ಕಲ್ಮೇಶ್ವರ ವೃತ್ತದ ಹತ್ತಿರ ದರ್ಗಾ ಆವರಣದ ಶೆಡ್‌ನಲ್ಲಿ ನಡೆದಿದೆ.

ಮೂಡಲಗಿ‌ ಪಟ್ಟಣದ ಕೆಇಬಿ ಪ್ಲಾಟ್ ನಿವಾಸಿ ಮಾಲವ್ವ ನಾಯಿಕ ಎಂಬುವರ ಮಗಳು ಮಾದೇವಿ ಸನದಿ ಎಂಬ ಮಹಿಳೆ ಸಾವನ್ನಪ್ಪಿದ್ದು. ಈ ಸಾವಿನ ಸುತ್ತ ಇದೀಗ ಅನುಮಾನಗಳು ಹುಟ್ಟಿಕೊಂಡಿವೆ.

ಈ ಕುರಿತು ಸ್ಥಳೀಯ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಎಎಸ್‌ಐ ಎಂ.ಎಸ್ ಬಡಿಗೇರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡ ಬಳಿಕ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details