ಬೆಳಗಾವಿ:ನೆರೆ ಕಡಿಮೆಯಾಯಿತು ಎಂದು ಮನೆ ಸ್ವಚ್ಛಗೊಳಿಸಲು ಹೋದ ಮಹಿಳೆಗೆ ಹಾವು ಕಚ್ಚಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ.
ಮನೆ ಸ್ವಚ್ಚಗೊಳಿಸಲು ಹೋದ ಮಹಿಳೆಗೆ ಹಾವು ಕಡಿತ
ನೆರೆ ಕಡಿಮೆಯಾಯಿತು ಎಂದು ಮನೆ ಸ್ವಚ್ಛಗೊಳಿಸಲು ಹೋದ ಮಹಿಳೆಗೆ ಹಾವು ಕಚ್ಚಿ ಅಸ್ವಸ್ಥಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ.
ಮನೆ ಸ್ವಚ್ಚಗೊಳಿಸಲು ಹೋದ ಮಹಿಳೆಗೆ ಹಾವು ಕಡಿತ
ಸೋನಾತಾಯಿ ಪವನ್ ಕೇಸರಿಕರ್ (28) ಎಂಬ ಮಹಿಳೆ 11 ದಿನ ಆಶ್ರಯ ಕೇಂದ್ರದಲ್ಲಿದ್ದು, ನಿನ್ನೆ ಮನೆ ಸ್ವಚ್ಚ ಮಾಡಲು ಹೋಗಿದ್ದಾಗ ಹಾವು ಕಚ್ಚಿದೆ.
ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಅಂಕಲಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.