ಕರ್ನಾಟಕ

karnataka

ETV Bharat / state

ಕಾಗವಾಡ ಉಪಚುನಾವಣೆ: ಮಂಗಸೂಳಿ ಗ್ರಾಮಕ್ಕೆ ಕಟೀಲ್ ಭೇಟಿ, ಬೈಕ್​ ಜಾಥಾ ಮೂಲಕ ಸ್ವಾಗತ - ಕಾಗವಾಡಕ್ಕೆ ನಳಿನ ಕುಮಾರ್ ಕಟೀಲ್ ಭೇಟಿ

ಕಾಗವಾಡ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಮಂಗಸೂಳಿ ಗ್ರಾಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ  ನಳಿನ ಕುಮಾರ್ ಕಟೀಲ್​ ಭೇಟಿ ನೀಡಲಿದ್ದಾರೆ.

Nalin kumar  Kateel  visit to kagavada
ಕಾಗವಾಡ ಉಪಚುನಾವಣೆ ಹಿನ್ನೆಲೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಭೇಟಿ

By

Published : Nov 27, 2019, 11:54 AM IST

ಚಿಕ್ಕೋಡಿ: ಕಾಗವಾಡ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಮಂಗಸೂಳಿ ಗ್ರಾಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್​ ಆಗಮಿಸುತ್ತಿದ್ದು, ನೂರಾರು ಕಾರ್ಯಕರ್ತರು ಮೂಲಕ ಉಗಾರ ಕೆ.ಎಚ್ ಹಾಗೂ ಉಗಾರ ಬಿ.ಕೆ ಗ್ರಾಮಗಳ ಮೂಲಕ ಬೈಕ್​ ರ್‍ಯಾಲಿ ಮಾಡಿ ಸಮಾವೇಶ ನಡೆಸಲಿದ್ದಾರೆ.

ಕಾಗವಾಡ ಉಪಚುನಾವಣೆ ಹಿನ್ನೆಲೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಭೇಟಿ

ಈಗಾಗಲೇ ಮಂಗಸೂಳಿ ಗ್ರಾಮದಲ್ಲಿ ನೂರಾರೂ ಕಾರ್ಯಕರ್ತರು ಸೇರಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್, ಕುಡಚಿ ಶಾಸಕ ಪಿ.ರಾಜೀವ ಅಭಯ ಪಾಟೀಲ, ಬೀದರ ಸಂಸದ ಭಗವಂತ ಕೊಬಾ, ಮಾಜಿ ಶಾಸಕ ಸಂಜಯ ಪಾಟೀಲ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ABOUT THE AUTHOR

...view details