ಚಿಕ್ಕೋಡಿ: ವಿದ್ಯುತ್ ತಂತಿ ಸ್ಪರ್ಶದಿಂದ ರೈತ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದಲ್ಲಿ ನಡೆದಿದೆ.
ಚಿಕ್ಕೋಡಿ: ಮೇವು ತರಲು ಹೋದ ರೈತ ವಿದ್ಯುತ್ ಸರ್ಶದಿಂದ ಸಾವು - ವಿದ್ಯುತ್ ತಂತಿ ಸ್ಪರ್ಶ
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ನಿವಾಸಿ ಅಜೀತ ರಾಮು (45) ಎಂಬುವವರು ಜಮೀನಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ.
ರೈತ ಅಜೀತ ರಾಮು ಅನಾಚೆ
ತಾಲೂಕಿನ ಸದಲಗಾ ಗ್ರಾಮದ ಅಜೀತ ರಾಮು ಅನಾಚೆ (45) ಮೃತ. ಜಮೀನಿನಲ್ಲಿರುವ ಮೇವು ತರಲು ಹೋದಾಗ ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗಿದ್ದಾರೆ.
ಸದಲಗಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.