ಕರ್ನಾಟಕ

karnataka

ETV Bharat / state

ಚಿಕ್ಕೋಡಿಯಲ್ಲಿಲ್ಲ ಭಾರತ ಬಂದ್​​ಗೆ ಬೆಂಬಲ - ಭಾರತ ಬಂದ್

ಬಹುಜನ ಕ್ರಾಂತಿ ಮೊರ್ಚಾ ಕರೆ ನೀಡಿದ್ದ ಭಾರತ್​ ಬಂದ್​ಗೆ ವಿವಿಧ ದಲಿತ ಸಂಘಟನೆಗಳು ಹಾಗೂ ಮುಸ್ಲಿಂ ಸಂಘಟನೆಗಳು ಚಿಕ್ಕೋಡಿಯಲ್ಲಿ ಯಾವುದೇ ರೀತಿಯ ಬೆಂಬಲ ಸೂಚಿಸಿಲ್ಲ.

Bharat bandh: No support to chikkodi
ಭಾರತ ಬಂದ್: ಬಂದ್​ ಗೆ ಬೆಂಬಲ ನೀಡದೆ ಯಥಾಸ್ಥಿತಿ ಮುಂದುವರೆಸಿದ ಚಿಕ್ಕೋಡಿ

By

Published : Jan 29, 2020, 1:18 PM IST

ಚಿಕ್ಕೋಡಿ:ಬಹುಜನ ಕ್ರಾಂತಿ ಮೊರ್ಚಾ ಕರೆ ನೀಡಿದ್ದ ಭಾರತ್​ ಬಂದ್​ಗೆ ವಿವಿಧ ದಲಿತ ಸಂಘಟನೆಗಳು ಹಾಗೂ ಮುಸ್ಲಿಂ ಸಂಘಟನೆಗಳು ಚಿಕ್ಕೋಡಿಯಲ್ಲಿ ಯಾವುದೇ ರೀತಿಯ ಬೆಂಬಲ ಸೂಚಿಸಿಲ್ಲ.

ಭಾರತ ಬಂದ್​​ಗೆ ಸಿಗದ ಬೆಂಬಲ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದು, ವ್ಯಾಪಾರ ವಹಿವಾಟು ಮುಂದುವರೆದಿದೆ. ಕೆಎಸ್ಆರ್​ಟಿಸಿ ಬಸ್​​ಗಳ ಸಂಚಾರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ವಿದ್ಯಾರ್ಥಿಗಳು ಎಂದಿನಂತೆ ಶಾಲಾ-ಕಾಲೇಜುಗಳಿಗೆ ತೆರಳಿದ್ದಾರೆ.

ABOUT THE AUTHOR

...view details